ಸುದ್ದಿಗಳು

ನಟ ಶ್ರೀಕಾಂತ್ ಶ್ರೀರೆಡ್ಡಿಯ ಬಗ್ಗೆ ಹೇಳಿದ್ದಾದರೂ ಏನು…???

ಇತ್ತೀಚೆಗೆಯಷ್ಟೇ ನಟಿ ಶ್ರೀ ರೆಡ್ಡಿ ಸಾಮಾಜಿಕ ಜಾಲಾತಾಣಗಳಲ್ಲಿ ಕಾಸ್ಟಿಂಗ್ ಕೌಚ್ ಕುರಿತಾಗಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿ ಅನೇಕರು ಶ್ರೀ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಈಗ ನಟ ಶ್ರೀಕಾಂತ್ ಕೂಡ ನಟಿಗೆ ತಿರುಗೇಟು ನೀಡಿದ್ದಾರೆ.

“ಸನ್ಗ್ಲಾಸ್ ಅನ್ನು  ,  ಹಾಕ್ಕೊಂಡು ನಿಮ್ಮ ಕಾರುಗಳಲ್ಲಿ ಚಲನಚಿತ್ರಗಳನ್ನು ತಯಾರಿಸುವುದು. ನೀವು ಮಾಡಿದ ಚಿತ್ರಗಳ ಬಗ್ಗೆ ಮಕ್ಕಳು ತಲೆತಗ್ಗಿಸುವುದಿಲ್ಲವೇ? “ವಿವಾಹಿತರಾಗಿ, ನೀವು ಉತ್ತರ ಭಾರತೀಯ ನಟಿಯರೊಂದಿಗೆ ನಿಕಟವಾದ ದೃಶ್ಯಗಳನ್ನು ಮಾಡಿ, ಮಕ್ಕಳನ್ನು ನಾಚಿಕೆಪಡಿಸುತ್ತಿಲ್ಲವೇ?”. ನಿಮಗೆ ಮದುವೆ ಆಗಿದ್ದರೂ ಮತ್ತೊಬ್ಬರ ಪಕ್ಕದಲ್ಲಿ ಕೂತ್ಕೊಂಡು ಅವರ ಮೇಲೆ ಕೈಹಾಕುವುದು, ಮೈಮೇಲೆ ಬೀಳುವಾಗ ನಾಚಿಕೆ ಆಗಿಲ್ವಾ.” ಎಂದು ಶ್ರೀಕಾಂತ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags

Related Articles