ಸುದ್ದಿಗಳು

ತಾಯಿಯಾದ ಶ್ರಿಯಾ ಶರಣ್!!

ದಕ್ಷಿಣ ಮತ್ತು ಉತ್ತರ ಭಾರತೀಯ ಪ್ರೇಕ್ಷಕರಿಗೆ ಪ್ರಸಿದ್ಧ ಮುಖವಾದ ಶ್ರಿಯಾ ಶರಣ್ ಮುಂಬರುವ ಮಹಿಳಾ ಕೇಂದ್ರಿತ ಚಿತ್ರಕ್ಕೆ ಸಹಿ ಹಾಕಿದ್ದಾರೆ, ಇದನ್ನು ಚಂದ್ರಶೇಖರ್ ಯೆಲೆಟಿ ನಿರ್ದೇಶಿಸಲಿದ್ದಾರೆ. 10 ವರ್ಷ ವಯಸ್ಸಿನ ಹುಡುಗಿಗೆ ಶ್ರಿಯಾ ಶರಣ್ ತಾಯಿಯಾಗಿ ಕಾಣಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಹೆಸರಿಡದ ಶ್ರಿಯಾ ಶರಣ್  ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದ್ದಾರೆ.. ‘ಗೋಪಾಲ ಗೋಪಾಲ’ ಮತ್ತು ‘ಗೌತಮಪುತ್ರ ಸತಾಕರಾಣಿ’ ಮುಂತಾದ  ಶ್ರಿಯಾ ಚಲನಚಿತ್ರಗಳು ಚಂದ್ರಶೇಖರ್ ಯಲೆಟಿಯವರಿಗೆ ಬಹಳ ಇಷ್ಟವಾಗಿದ್ದರಿಂದ ಅವರ ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದಾರೆ..

Image result for shriya saran

ಇತ್ತೀಚೆಗೆ ಚಂದ್ರಶೇಖರ್ ಯಲೆಟ್ಟಿ ಕಥೆಯನ್ನು ಶ್ರಿಯಾ ಶರಣ್ ಗೆ ವಿವರಿಸಿದ್ದು ಕಥೆ ಕೇಳಿ ಫಿದಾ ಆಗಿದ್ದಾಳಂತೆ…ಮತ್ತು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾಳೆ.  ಪ್ರೀ ಪ್ರೊಡಕ್ಷನ್ ಕೆಲಸ ಪ್ರಾರಂಭಿಸಲಾಗಿದ ಮತ್ತು ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಚಿತ್ರವು ತೆರೆ ಮೇಲೆ ಬರಲಿದೆ.

3 ಮಿಲಿಯನ್ಸ್ ವೀಕ್ಷಣೆ ಪಡೆದ ‘ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..’ಹಾಡು

#shriyasharan #shriyasharanmother #shriyasharanmovie #shriyasharanphoto

Tags