ಸುದ್ದಿಗಳು

ಮುದ್ದಿನ ಮಗಳೊಂದಿಗೆ ಸಿಂಪಲ್ ಕ್ವೀನ್ ಫೋಟೋಶೂಟ್..!!!

‘ಮುಖಾಮುಖಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶ್ವೇತಾ ಶ್ರೀವಾತ್ಸವ್ ರಿಗೆ ಬ್ರೇಕ್ ನೀಡಿದ ಸಿನಿಮಾ ‘ಸಿಂಪಲಾಗ್ ಒಂದ್ ಲವ್ ಸ್ಟೋರಿ’.  ಈ ಚಿತ್ರದ ಬಳಿಕ ಸಿಂಪಲ್ ನಟಿ ಎಂದು ಕರೆಸಿಕೊಳ್ಳುವ ಇವರು ಸದ್ಯ ‘ರಹದಾರಿ’ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಸದ್ಯ ಶ್ವೇತಾ ತಮ್ಮ ಮುದ್ದಿನ ಮಗಳಾದ ಅಶ್ಮಿತಾರೊಂದಿಗೆ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ಫೋಟೋಗಳಲ್ಲಿ ಶ್ವೇತಾ ಸಾಂಪ್ರದಾಯಕ ಧರಿಸಿನಲ್ಲಿ ಮಿಂಚಿದ್ದು. ಸೀರೆ ತೊಟ್ಟು ಆಭರಣ ಧರಿಸಿದ್ದಾರೆ. ಹಾಗೆಯೇ ಮುದ್ದು ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಾರೆ. ಅಮ್ಮನಂತೆ ಮಗಳು ಕೂಡ ಕ್ಯಾಮರಾಗೆ ಪೋಸ್ ನೀಡಿದ್ದು, ಸಂಕ್ರಾಂತಿ ಹಬ್ಬದ ನಂತರವೂ ಸಹ ಮತ್ತಷ್ಟು ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅನ್ನದಾತನಿಗೆ ಅನ್ನ ಹಾಕಲು ಕೈ ಜೋಡಿಸಿದ ಸ್ಯಾಂಡಲ್ ವುಡ್ ನಟರು

#ShwethaSrivatsav #ShwethaSrivatsavPhotoshoot #KannadaSuddigalu

Tags