ಸುದ್ದಿಗಳು

ಪಾಕ್ ಪರ ಮಾತನಾಡಿದ ಸಿಧು!! ನೆಟ್ಟಿಗರು ಫುಲ್ ಗರಂ!!

ಮುಂಬೈ,ಫೆ.17:

ಪುಲ್ವಾಮಾ ದಾಳಿ ಕುರಿತಾಗಿ ಕಲೆವರು ಪಾಕ್ ಪರ ಬ್ಯಾಟ್ ಬೀಜುತ್ತಿದ್ದರು.. ಈಗ ಇಂತಹದ್ದೇ ಘಟನೆ ಕಪಿಲ್​ ಶರ್ಮಾದಲ್ಲಿ ನಡೆದಿದೆ.. ಹೌದು, ಪಂಜಾಬ್​ ಸಚಿವ ನವಜೋತ್​ಸಿಂಗ್​ ಸಿಧು, ಇದೀಗ ಪ್ರಖ್ಯಾತ ಟಿವಿ ಕಾರ್ಯಕ್ರಮದಲ್ಲಿ ಪಾಕ್ ಪರ ಬ್ಯಾಟ್ ಮಾಡಿ ಕಪಿಲ್​ ಶರ್ಮಾ ಶೋನಿಂದ ಆಚೆ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದೆ..….

Image result for kapil with navjot sidhu

ಪ್ರತಿಯೊಬ್ಬರ ಮೇಲೂ ಆರೋಪ ಮಾಡುವುದು ಸರಿಯೇ? ಎಂದು

ಪುಲ್ವಾಮಾ ದಾಳಿ ಕುರಿತಾಗಿ ನೀಡಿದ ಹೇಳಿಕೆಯಿಂದ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..  . ಪುಲ್ವಾಮಾ ದಾಳಿ ಬಗ್ಗೆ ಹೇಳಿಕೆ ನೀಡಿ, ಕೆಲವು ಮಂದಿಯ ಕೃತ್ಯದಿಂದಾಗಿ ಇಡೀ ದೇಶವನ್ನು ದೂಷಿಸಲಾದೀತೆ?, ಅಲ್ಲಿನ ಪ್ರತಿಯೊಬ್ಬರ ಮೇಲೂ ಆರೋಪ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು..ಇದೇ ಹಿನ್ನೆಲೆಯಲ್ಲಿ ಸಿಧು ಕಾರ್ಯಕ್ರಮದಿಂದ ಹೊರಬರಬೇಕೆಂದು ಟ್ವಿಟ್ಟಿಗರು ಆಗ್ರಹಿಸಿದ್ದರು. ಸಿಧು ಸಹ  ಶೋನಿಂದ ಆಚೆ ಬರುತ್ತಾರೆ ಎನ್ನಲಾಗ್ತಿದೆ. ಕಾರ್ಯಕ್ರಮವನ್ನೇ ಬ್ಯಾನ್​ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಯೋಧರ ಸಾವಿಗೆ ಲೀಲಾವತಿ ಕಣ್ಣೀರು

#balkaninews #bollywood #kapilsharmashow

 

Tags

Related Articles