ಸುದ್ದಿಗಳು

ಸಿಂಧು ಲೋಕನಾಥ್ ಬಹುದಿನದ ಕನಸ್ಸಿಗೆ ಸಾಥ್ ನೀಡಿದ ಸ್ಯಾಂಡಲ್ ವುಡ್ ಸ್ಟಾರ್ಸ್

ಬೆಂಗಳೂರು, ಮೇ.22:

‘ಡ್ರಾಮಾ’, ‘ಲವ್‌ ಇನ್‌ ಮಂಡ್ಯ’, ‘ಲೈಫು ಇಷ್ಟೇನೆ’ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ನಟಿ ಸಿಂಧು ಲೋಕನಾಥ್‌ ಸದ್ದಿಲ್ಲದೇ ಇದೀಗ ತಮ್ಮದೇ ಡ್ಯಾನ್ಸ್ ಸ್ಟುಡಿಯೋವೊಂದನ್ನು ಓಪನ್ ಮಾಡಿದ್ದಾರೆ.

ಹೌದು, ಮದುವೆಯಾದ ನಂತರ ಚಿತ್ರರಂಗದಿಂದ ದೂರವಾದರೂ ಅಂದುಕೊಳ್ಳುವಷ್ಟರಲ್ಲಿಯೇ ಸಿಂಧು ಲೋಕನಾಥ್ ಇತ್ತೀಚೆಗಷ್ಟೇ ಬಿಗ್ ಸ್ಕ್ರೀನ್ ಗೆ  ಮರಳಿ ಬಂದಿದ್ದರು. ‘ಕಾಣದಂತೆ ಮಾಯಾವಾದನು’ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು.

ಇದೀಗ ಸಂತೋಷದ ವಿಷಯವೇನೆಂದರೆ ಸಿಂಧು ಲೋಕನಾಥ್ ಡ್ಯಾನ್ಸ್ ಸ್ಟುಡಿಯೋವನ್ನು ತೆರೆದಿದ್ದು, ಆಸಕ್ತಿರಿಗೆ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ  ಡ್ಯಾನ್ಸ್ ಸ್ಟುಡಿಯೋ ಓಪನಿಂಗ್ ಕಾರ್ಯಕ್ರಮಕ್ಕೆ ನಟಿ ಭಾವನಾ ರಾವ್, ರಿಷಿ, , ಧರ್ಮ ಕೀರ್ತಿ ರಾಜ್ ಆಗಮಿಸಿ ಶುಭಕೋರಿದ್ದಾರೆ. ಈ ಮೂಲಕ ಸಿಂಧು ತಮ್ಮ ಬಹುದಿನಗಳ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.

Image may contain: 6 people, people smiling, people standing and beard

Image may contain: 5 people, people smiling, people standing and indoor

Image may contain: 3 people

Image may contain: 6 people, people smiling, people sitting

ಅನಂತ್ ನಾಗ್ ರನ್ನೇ ಮೆಚ್ಚಿಸಿದ ‘ವೀಕೆಂಡ್’ ಖದರ್!

#balkaninews #sindhuloknath #sindhuloknathmovies #sindhuloknathfacebook #dancestudio

Tags