ಸುದ್ದಿಗಳು

‘ಸಿಂಗ’ ನಿಗೆ ಖಡಕ್ ವಿಲನ್ ಆಗಿ ಆರ್ಮುಗನ್!!

ಮೈಸೂರು,ಜ.14: ಚಿರಂಜೀವಿ ಸರ್ಜಾ ಅಭಿನಯದ ‘ಸಿಂಗ’  ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.. ರಾಮ್ ಲೀಲಾ’’ ಖ್ಯಾತಿಯ ವಿಜಯ್ ಕಿರಣ್ ನಿರ್ದೇಶನ ಮಾಡುತ್ತಿದ್ದು, ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದಾರೆ.

Image may contain: text

ಮೂರನೇ ಭಾರಿಗೆ ಚಿರು ಹಾಗೂ ರವಿಶಂಕರ್

ಈಗ ನಟ ಆರ್ಮುಗನ್ ರವಿಶಂಕರ್ ಈ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಸತತ ಮೂರನೇ ಬಾರಿಗೆ ಚಿರು ಹಾಗೂ ರವಿಶಂಕರ್ ತೆರೆ ಹಂಚಿಕೊಳ್ಳುತ್ತಿದ್ದಾರೆ..  ರವಿ ಶಂಕರ್ ಅವರು ‘ವರದನಾಯಕ’ ಮತ್ತು ‘ರಾಮ್ ಲೀಲಾ’ದಲ್ಲಿ ಕಾಣಿಸಿಕೊಂಡಿದ್ದರು.. ಈಗ ‘ಸಿಂಗ’ ಚಿತ್ರದಲ್ಲಿ ಮತ್ತೆ ವಿಲನ್ ಆಗಿ ಮಿಂಚಲಿದ್ದಾರೆ.. , ಅದಿತಿ ಪ್ರಭುದೇವ ಈ ಚಿತ್ರದ ನಾಯಕಿ..

ಸಂಗೀತ ನಿರ್ದೇಶಕರಾಗಿ ಧರ್ಮ ವಿಷ್, ಮತ್ತು ಛಾಯಾಗ್ರಾಹಕರಾಗಿ ಕಿರಣ್ ಹಂಪಾಪುರ ಹಾಗೂ ಚಿತ್ರದ ಸಾಹಸಗಳನ್ನು ಸಂಯೋಜಿಸಲು ರವಿವರ್ಮಾ ಕೈಜೋಡಿಸಿದ್ದಾರೆ..’

#singha #chrusarja #balkaninews

Tags

Related Articles