ವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ವಿಡಿಯೋ ವೈರಲ್ : ಹೆಮ್ಮೆಯ ಸೈನಿಕರಿಂದ ‘ಕನ್ನಡ ರಾಜ್ಯೋತ್ಸವ’

ನವೆಂಬರ್ 1 ಕನ್ನಡ ರಾಜ್ಯೋತ್ಸವ ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗಿದೆ. ಎಲ್ಲೆಡೆ ಕನ್ನಡ ಡಿಂಡಿಮದ ಕೂಗು ಜೋರಾಗಿಯೇ ಮೊಳಗಿತ್ತು. ಅನೇಕ ಸ್ಟಾರ್ ನಟರು, ರಾಜಕಾರಣಿಗಳು ಎಲ್ಲರೂ ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ್ದರು

ಅದರಲ್ಲೂ ಹೆಚ್ಚು ಗಮನ ಸೆಳೆದಿದ್ದು ನಮ್ಮ ದೇಶಕ್ಕಾಗಿ ಕಾಯುವ ಸೈನಿಕರ ಸಂಭ್ರಮಾಚರಣೆ. ಹಗಲು ರಾತ್ರಿಯೆನ್ನದೆ ನಮ್ಮ ದೇಶಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ತ್ಯಾಗ ಮಾಡುತ್ತಾರೆ.

ಈಗ ಇವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೈನಿಕರಾಗಿ ನಮ್ಮ ಕನ್ನಡಿಗರೂ ಅನೇಕ ಕಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನವೆಂಬರ್ 1 ರಂದು ಸೈನಿಕರೆಲ್ಲರೂ ಸೇರಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದ್ದು ಪುನೀತ್, ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಹೀಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

 

View this post on Instagram

 

A post shared by Puneeth Rajkumar (@puneethrajkumar.official) on

ಟಾಲಿವುಡ್ ಗೆ ರೀ ಎಂಟ್ರಿ ಕೊಟ್ಟ ಅನಂತ್ ನಾಗ್

#puneethrajkumar #sandalwood #soldiers

Tags