ವೈರಲ್ ನ್ಯೂಸ್ಸುದ್ದಿಗಳು

ಕೆಲವು ಜನರಿಗೆ ಬೇರೆಯವರ ಜಗಳ ನೋಡುವುದಂದ್ರೆ ಸಖತ್ ಖುಷಿ: ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದ ಬಳಕೆ ಜಾಸ್ತಿಯಾಗುತ್ತಿದ್ದಂತೆಯೇ ಯಾವಾಗ ಯಾವ ವಿಡಿಯೋ ವೈರಲ್ ಆಗುತ್ತದೆಯೋ ತಿಳಿಯುವುದಿಲ್ಲ. ಅದೇ ರೀತಿ ಇಲ್ಲೊಂದು ಶ್ವಾನದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕಂಪೌಂಡ್ ಆಚೆಯ ಕಡೆ ಯಾರೋ ಜನರು ಜಗಳವಾಡುತ್ತಿದ್ದಾರೆ. ಅದನ್ನು ಹೇಗೆ ನೋಡುವುದು ಎಂದು  ತಲೆ ಕಡೆಸಿಕೊಂಡ ಈ ನಾಯಿ, ತನ್ನ ಮುಂದಿನ ಕಾಲುಗಳನ್ನು ಗೋಡೆಯ ಮೇಲೆ, ಹಿಂದಿನ ಕಾಲುಗಳನ್ನು ಅಲ್ಲಿರುವ ತೆಂಗಿನ ಗಿಡದ ಮೇಲೆ ಹಿಡುತ್ತಾ, ಚಾಣಾಕ್ಷತೆಯಿಂದ ಕೊನೆಗೂ ಕಂಪೌಂಡ್ ಏರುತ್ತದೆ.


ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ನಮ್ಮ ಜನರಿಗೆ ಬೇರೆಯವರ ಜಗಳ ನೋಡುವುದಂದ್ರೆ ಸಖತ್ ಖುಷಿ ಎಂಬ ಸಾಲುಗಳ ಮೂಲಕ ಎಲ್ಲೆಡೆ ಓಡಾಡುತ್ತಿದೆ. ಹೀಗಾಗಿ, ನಮಗೆ ನಮ್ಮ ಮನೆಯ ವಿಷಯಕ್ಕಿಂತ ಬೇರೆಯವರ ವಿಷಯವೇ ಮುಖ್ಯ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಹೊಸ ಚಿತ್ರಗಳಿಗೆ ಹಳೆಯ ಟೈಟಲ್: ಗಮನ ಸೆಳೆಯುವ ಮೀಮ್ಸ್ ಗಳು

#PeoplesQuarrel #DogVideo #ViralVideo

Tags