ಸುದ್ದಿಗಳು

ಡಿಪ್ಪಿ ಸ್ಟೈಲ್ ಬಗ್ಗೆ ಸೋನಂ ಹೇಳಿದ್ದೇನು?

ಸೋನಂ ಕಪೂರ್ ಮತ್ತು ದೀಪಿಕಾ ಪಡುಕೋಣೆ ಬಿ-ಟೌನ್‌ನಲ್ಲಿ ಫ್ಯಾಷನ್ ಪ್ರಜ್ಞೆಗೆ ಹೆಸರುವಾಸಿ.  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೋನಂ ಡಿಪ್ಪಿ ಅವರ ಫ್ಯಾಷನ್ ಆಯ್ಕೆಗಳ ಬಗ್ಗೆ ಕಾಮೆಂಟ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಷ್ಟೇ ಅಲ್ಲ, ಕೆಲವು ಫ್ಯಾಷನ್ ಸಲಹೆಗಳನ್ನು ಸಹ ನೀಡಿದ್ದಾರೆ.

ಬಾಲಿವುಡ್ ಖ್ಯಾತನಾಮರಾದ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಮತ್ತು ಇತರರಿಗೆ ಸ್ಟೈಲ್ ಟಿಪ್ಸ್ ನೀಡಲು ‘ಬಾಲಿವುಡ್ ಹಂಗಾಮಾ’ಗೆ ನೀಡಿದ ಸಂದರ್ಶನದಲ್ಲಿ ಸೋನಮ್ ಅವರನ್ನು ಪ್ರಶ್ನಿಸಲಾಯಿತು.

Image result for sonam kapoor and deepika

‘ಪದ್ಮಾವತ್’ ನಟಿಯ ಬಗ್ಗೆ ಮಾತನಾಡುತ್ತಾ, “ಅವಳು ಅದ್ಭುತ ದೇಹ ಸಿರಿ ಹೊಂದಿದ್ದಾಳೆ. ಆದ್ದರಿಂದ ಅವಳು ತನ್ನನ್ನು ತಾನು ಇಷ್ಟಪಡಬೇಕು” ಎಂದು ಹೇಳಿದರು.ಈ ಹಿಂದೆ ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಸೋನಮ್ ಡಿಪ್ಪಿ ಸ್ಟೈಲ್ ಬಗ್ಗೆ ಹೇಳಿದ್ದು ‘ತನ್ನದೇ ಆದ ಸ್ಟೈಲ್ ಮಾಡಲಿ ಎಂದು ಹೇಳಿದ್ರು.

ಸೋನಂ ದುಲ್ಕರ್ ಸಲ್ಮಾನ್ ಎದುರು ‘ದಿ ಜೊಯಾ ಫ್ಯಾಕ್ಟರ್’ ನಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರ ಈ ವರ್ಷ ಸೆಪ್ಟೆಂಬರ್ 20 ರಂದು ಬಿಡುಗಡೆಯಾಗಲಿದೆ.

ಭಾರೀ ಸಂಚಲನ ಸೃಷ್ಟಿಸಿದ ವಿದ್ಯುಲ್ಲೇಖಾ ರಾಮನ್ ಫೋಟೋಗಳು

#sonamkapoor #deepikapadukone #bollywood

Tags