ಸುದ್ದಿಗಳು

ಮದುವೆಯ ಬಗ್ಗೆ ಮಾತನಾಡಿದ ಸೌಂದರ್ಯ ರಜಿನಿಕಾಂತ್

ಚೆನೈ, ಫೆ.13:

ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ಅವರ ಮದುವೆ ಸೋಮವಾರ ಉದ್ಯಮಿ ವಿಶಾಖನ್ ವನಗಮುಡಿ ಜೊತೆ ಅದ್ಧೂರಿಯಾಗಿ ನಡೆದಿದೆ. ಈ ಎಲ್ಲಾ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಮದುವೆ ಬಗ್ಗೆ ಸೌಂದರ್ಯ ಅವರು ಟ್ವಿಟ್ ಮಾಡಿದ್ದಾರೆ.

ಇತ್ತೀಚೆಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ರಜಿನಿ ಪುತ್ರಿ

ಹೌದು, ನಟ ರಜಿನಿಯ ಮಗಳು ಇತ್ತೀಚೆಗೆ ಮದುವೆಯಾಗಿ ಸಾಂಸಾರಿಕಾ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನೈನ ಲೀಲಾ ಪ್ಯಾಲೇಸ್ ನಲ್ಲಿ ನಡೆದ ಮದುವೆಯಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಸ್ನೇಹಿತರು, ಸಂಬಂಧಿಕರು ಭಾಗಿಯಾಗಿದ್ದರು. ಇನ್ನು ಮದುವೆ ಕೂಡ ಅದ್ಧೂರಿಯಾಗಿ ನಡೆದಿತ್ತು. ಇದೀಗ ಮದುವೆ ಬಗ್ಗೆ ರಜಿನಿ ಪುತ್ರಿ ಮಾತನಾಡಿದ್ದಾರೆ.

ಮದುವೆ ಬಗ್ಗೆ ಸೌಂದರ್ಯ ಟ್ವಿಟ್

ಹೌದು,  ರಜಿನಿಯ ಮಗಳು ತಮ್ಮ  ಮದುವೆ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ಮಿಸ್ಟರ್, ಮಿಸೆಸ್, ನನ್ನ ಕುಟುಂಬ, ನಾವು ಒಂದಾದೆವು, ವೇದ್ ವಿಶಾಖನ್‍ ಸೌಂದರ್ಯ” ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬರೆದು ಟ್ವೀಟ್ ಮಾಡಿದ್ದಾರೆ. ಇನ್ನು ಇದರ ಜೊತೆಗೆ ಸೌಂದರ್ಯರವರಿಗೆ ವಿಶಾಖನ್ ತಾಳಿ ಕಟ್ಟುತ್ತಿರುವ ಸಂಭ್ರಮದ ಕ್ಷಣದ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ನೀಡಿದ 3 ದುಬಾರಿ ಉಡುಗೊರೆಗಳು..!

#kollywood #kollywoodmovies #balkaninews #soundaryarajinikanth #soundaryarajinikanthwedding #soundaryarajinikanthtwitter

Tags

Related Articles