ಸುದ್ದಿಗಳು

ತೆರೆ ಮೇಲೆ ಬರಲಿದೆ ಶ್ರೀದೇವಿ ಬಯೋಪಿಕ್!!

ಮುಂಬೈ,ಜ.11: ಚಿತ್ರರಂಗದಲ್ಲಿ ಈಗ ಅನೇಕ ಬಯೋಪಿಕ್ ಗಳು ಬಮದು ಹೋಗುತ್ತವೆ.. ವರ್ಷಕ್ಕೆ ಒಂದರಂತೆ ಬಯೋಪಿಕ್ ಗಳು ತೆರೆ ಮೇಲೆ ಬರಲು ಸಜ್ಜಾಗುತ್ತವೆ.. ‘ಸಚಿನ್’, ‘ಎಂಎಸ್ ಧೋನಿ’, ‘ಭಾಗ್ ಮಿಲ್ಕಾ ಭಾಗ್’  ಇತ್ಯಾದಿ..

Image result for sridevi

ಬಾಲಿವುಡ್ ನಟಿ ಶ್ರೀದೇವಿ ಜೀವನಚರಿತ್ರೆ

ಇನ್ನು ಈ ವರ್ಷ ಬಹಳಷ್ಟು ಸಿನಿಮಾಗಳು ತೆರೆ ಮೇಲೆ ಬರಲಿದೆ.. ‘ಜಯಲಲಿತ’ ‘ಸಾವಿತ್ರಿ’ ‘ಪಿಎಂ ಮೋದಿ’ ಹೀಗೆ ಬಹಳ ಖ್ಯಾತನಾಮರ ಬಯೋಪಿಕ್ ಬರಲಿದೆ…ಈಗ ಬಾಲಿವುಡ್ ನಟಿ ಶ್ರೀದೇವಿ ಜೀವನಚರಿತ್ರೆ ಕೂಡಾ ಬಯೋಪಿಕ್ ಆಗಿ ಬರಲಿದೆಯಂತೆ… ಶ್ರೀದೇವಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದರು..

ಶ್ರೀದೇವಿ ಪತಿ ಬೋನಿ ಕಪೂರ್ ಸ್ಪಷ್ಟನೆ

ಬಾಲಿವುಡ್ ಗೂ ಬರುವ ಮುನ್ನ ಕಾಲಿವುಡ್, ಟಾಲಿವುಡ್ ನಲ್ಲಿ ಮಿಂಚಿದ್ದರು..ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲೂ ಅಭಿನಯಿಸಿ ನಂತರ ಬಾಲಿವುಡ್ ನಲ್ಲೇ ನೆಲೆಸುತ್ತಾರೆ ಶ್ರೀ ದೇವಿ.. ಈ ವಿಷಯವನ್ನು ಸ್ವತ: ಶ್ರೀದೇವಿ ಪತಿ ಬೋನಿ ಕಪೂರ್ ಸ್ಪಷ್ಟಪಡಿಸಿದ್ದಾರೆ. ಶ್ರೀದೇವಿ ಸಾವು ಮಾತ್ರ ರಹಸ್ಯವಾಗಿಯೇ ಉಳಿದಿತ್ತು.. ಇನ್ನು ಈ ಚಿತ್ರದಲ್ಲಿ ಅದನ್ನು ತೋರಿಸಲಿದ್ದಾರಾ? ಎಂಬುದು ತಿಳಿದಿಲ್ಲ!!

#balknainews #sridevibiopic

Tags

Related Articles