ಸುದ್ದಿಗಳು

ತಮ್ಮ ತಂದೆಯ ಕಷ್ಟದ ದಿನಗಳನ್ನು ನೆನೆದ ಪುತ್ರ ಶ್ರೀ ಮುರುಳಿ

ರೋರಿಂಗ್ ಸ್ಟಾರ್ ಶ್ರೀಮುರುಳಿ ಸದ್ಯ ‘ಭರಾಟೆ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಇನ್ನೇರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ ಎನ್ನಲಾಗಿದೆ. ಸದ್ಯ ಈ ಹಾಡುಗಳು ಕೂಡ ವಿದೇಶದಲ್ಲಿ ನಡೆಯುತ್ತದೆಯೆಂದು  ಹೇಳಲಾಗುತ್ತಿದೆ. ಇದೀಗ ಈ ನಟ ತಮ್ಮ ತಂದೆಯ ಹಳೆಯ ಫೋಟೋವೊಂದನ್ನು ಶೇರ್ ಮಾಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಚಿನ್ನೇಗೌಡರ ಹಳೆಯ ನೆನೆಪು

ಹೌದು, ಚಿನ್ನೇಗೌಡರು ಮೊದಲು ಅಂದರೆ 1963ರಲ್ಲಿ ಲೊಕ್ಕನಹಳ್ಳಿ ಎಂಬಲ್ಲಿ ಪ್ರಾದ್ಯಾಪಕರಾಗಿದ್ದರು. ಆಗಿನ ಕಾಲಕ್ಕೆ ಅವರ ಸಂಬಳ ಸುಮಾರು 75ರೂಪಾಯಿಯಂತೆ. ಇನ್ನೂ ಅವರು ಉಳಿದುಕೊಳ್ಳಲು ಬಾಡಿಗೆ ರೂಮೊಂದನ್ನು ಮಾಡಿದ್ದರು. ಅದಕ್ಕೆ ತಿಂಗಳೀಗೆ 2 ರೂಪಾಯಿ ಬಾಡಿಗೆ. 75ರೂಪಾಯಿಯಲ್ಲಿ ಸುಮಾರು 10 ರೂಪಾಯಿಯನ್ನು ಮನೆ ಬಾಡಿಗೆ ಊಟಕ್ಕೆ ಖರ್ಚು ಮಾಡಿ ಉಳಿದ 65ರೂಪಾಯಿಯನ್ನು ಅವರ ತಾಯಿಗೆ ನೀಡುತ್ತಿದ್ದರು.

ತಂದೆಯ ಹಣ ಉಳಿಸುವಿಕೆ ಬಗ್ಗೆ ಶ್ರೀಮುರುಳಿ ಮಾತು

ಮೊದ ಮೊದಲು ಅಜ್ಜಿ ಹೂ ಕಟ್ಟಿ ಅದನ್ನು ಮಾರಿ ಜೀವನ ನಡೆಸುತ್ತಿದ್ದರು. ಅಪ್ಪಾಜಿ ದುಡಿಯಲು ಪ್ರಾರಂಭಿಸಿದ ನಂತರ ಅಜ್ಜಿ ತಮ್ಮ ಕೆಲಸ ನಿಲ್ಲಿಸಿದರು. ಇನ್ನೂ ಅಪ್ಪಾಜಿ ಕಳುಹಿಸುತ್ತಿದ್ದ ಹಣವನ್ನು ಅಜ್ಜಿ ಹಾಗೂ ತಾತಾ ಹಾಗೇಯೇ ಸೇವ್ ಮಾಡಿ ಸಾಲಿಗ್ರಾಮದಲ್ಲಿ ಮನೆ ಕಟ್ಟಿಸಲು ಕೂಡಿಡುತ್ತಿದ್ದರು. ಹೀಗೆ ಬಹಳಷ್ಟು ವಿಚಾರಗಳನ್ನು ಶ್ರೀಮುರುಳಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ತಂದೆಯ ಫೋಟೋವೊಂದನ್ನು ಕೂಡ ಶೇರ್ ಮಾಡಿದ್ದಾರೆ.

 

View this post on Instagram

 

#Repost @vidyasrimurali with @get_repost ・・・ Appaji’s first job ever as a lecturer in Lokkanahalli Village in the year 1963 Salary- 75rupees a month Room Rent- 2rupees a month Apparently he would keep 10rupees with him for his rent and food expenses and send 65rupees to his mother (Ajji) who used to sell flowers for a living back then in Saligrama Village. The year Appaji started his earning, he requested Ajji to stop working. Ajji and Thatha would save Appajis salary to construct their house in Saligrama. Sometimes i wonder why Appaji gets so worked up when we bring him maybe shoes/clothes worth a few 1000’s and then realise he is worked hard and does not believe in spending too much on anything,he is not materialistic. He is very content where he is today and we are happy that he is happy. #ChinneGowdaru

A post shared by SriiMurali (@sriimurali) on

3 ಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಪ್ರೀತಿ ಇರಬಾರದೇ’ ಸಿನಿಮಾ

#balkaninews #sandalwood #chinnegowda #sriimurali #sriimuralimovies #sriimuraliinstagram #sriimuralifatherchinnegowda

 

Tags