ಸುದ್ದಿಗಳು

ತನ್ನ ನೆಚ್ಚಿನ ಗೆಳೆಯನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ರೋರಿಂಗ್ ಸ್ಟಾರ್!!!

ಬೆಂಗಳೂರು,ಫೆ.16: ಚಾಲೆಂಜಿಂಗ್ ಸ್ಟಾರ್ ದರ್ಶನ್  ಹುಟ್ಟುಹಬ್ಬದ ಅಂಗವಾಗಿ ಎಲ್ಲಾ ಸ್ಟಾರ್ ನಟರು ವಿಶ್ ಮಾಡಿದ್ದಾರೆ. ಇನ್ನು ರಾಜ್ಯದ ಮೂಲೆ ಮೂಲೆಯಿಂದ ದಚ್ಚು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ಬಂದಿದ್ದಾರೆ..

ಇನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ  ಮತ್ತು ದರ್ಶನ್ ಆತ್ಮೀಯ ಗೆಳೆಯರು.. ಇವರಿಬ್ಬರ ಬಾಂಧವ್ಯ ತುಬಾ ಗಟಿಯಾಗಿದೆ.. ತನ್ನ ನೆಚ್ಚಿನ ಗೆಳೆಯ ‘ದಾಸ’  ನಿಗೆ ಶ್ರೀ ಮುರಳಿ ವಿಶೇಷವಾಗಿ ಶುಭ ಕೋರಿದ್ದಾರೆ..

ಶ್ರೀ ಮುರಳಿ ಸ್ಪೆಷಲ್ ವಿಶ್!!

ಸೂಪರ್.. ನಮ್ಮ ಯಜಮಾನ ಟ್ರೈಲರ್  ಗೆ 16 ಮಿಲಿಯನ್ ವೀಕ್ಷಣೆ ಕಂಡಿದೆ. ನನ್ನ ಆತ್ಮೀಯ  ಗೆಳೆಯ ಸಹೋದರ ದಚ್ಚು ಗೆ ಹುಟ್ಟುಹಬ್ಬದ ಶುಭಾಶಯಗಳು. ‘ಗಂಡುಗಲಿ ಮದಕರಿ ನಾಯಕ’ನ  ಹೊಸ ಲುಕ್ ತುಂಬಾ ಚೆನ್ನಾಗಿದೆ ಸಿಕ್ಕಾಪಟ್ಟೆ ಇಷ್ಟವಾಯಿತು.. . ಯಾವತ್ತಿನ ಹಾಗೆ ಮುಂದಿನ ಸಿನಿಮಾಗಳಿಗೂ ಆಲ್ ದಿ ಬೆಸ್ಟ್ ಅಂತಾ ಟ್ವೀಟ್ ಮಾಡಿದ್ದಾರೆ.

ನಮ್ಮೊಳಗಿದೆ ಅಪರಿಮಿತ ವಿಶ್ವಾಸ, ಅದನ್ನು ಜಾಗೃತಗೊಳಿಸಬೇಕಷ್ಟೆ

#darshan #balkainews #srimuraliwishdarshan

Tags

Related Articles