ಸುದ್ದಿಗಳು

ಹಸಿರು ಉಡುಪು ಚಂದ, ಈ ಮುದ್ದಾದ ಜೋಡಿ ಫೋಟೋ ಇನ್ನಷ್ಟು ಅಂದ!!!

 

ಬೆಂಗಳೂರು,ಜ.12: ಇತ್ತೀಚೆಗೆಯಷ್ಟೇ ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಅವರ ಪತ್ನಿ ವಿದ್ಯಾ ವಿಭಿನ್ನ ಫೋಟೋಗ್ರಾಫಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು..

ಮ್ಯಾಚಿಂಗ್ ಮ್ಯಾಚಿಂಗ್

ಈಗ ಮತ್ತಷ್ಟು ಫೋಟೋಗಳನ್ನು ಶ್ರೀ ಮುರಳಿ ಹಂಚಿಕೊಂಡಿದ್ದಾರೆ.. ಹೌದು, ಇಬ್ಬರೂ ಹಸಿರು ಮ್ಯಾಚಿಂಗ್ ಉಡುಪು ಧರಿಸಿ ಈ ಮುದ್ದಾದ ಜೋಡಿ ಫೋಟೋದಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ..

ಫೋಟೋಗ್ರಾಫರ್ ಚಂದನ್ ಗೌಡ

ಚಂದನವನದ ಕ್ಯೂಟೆಸ್ಟ್ ಕಪಲ್ ಎಂದೇ ಅನಿಸಿಕೊಂಡಿರುವ ​ ಮುರಳಿ ಹಾಗೂ ವಿದ್ಯಾ ಅವರ ಫೋಟೋಗಳನ್ನು ಸಿನಿಮಾ ಫೋಟೋಗ್ರಾಫರ್ ಚಂದನ್ ಗೌಡ ಕ್ಲಿಕ್ಕಿಸಿದ್ದಾರೆ. ಚಂದನ್ ಗೌಡ ‘ಭರಾಟೆ’, ‘ಅನಂತು ವರ್ಸಸ್ ನುಸ್ರತ್’,’ನಟಸಾರ್ವಭೌಮ’,ದಾರಿ ತಪ್ಪಿದ ಮಗ’ ಹೀಗೆ ಅನೇಕ ಚಿತ್ರಗಳಲ್ಲಿ ಫೋಟೋಗ್ರಾಫ್ರರ್ ಆಗಿ ಕೆಲಸ ಮಾಡಿದ್ದಾರೆ..

Image may contain: 2 people, people smiling, beard, selfie and closeup

ಇದೀಗ ಈ ಹೊಸ ಲುಕ್ ನಲ್ಲಿ ಮಿಂಚುತ್ತಿರುವ  ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ…

#chandangowda #srimurali #balkaninews

Tags