ಸುದ್ದಿಗಳು

ಏಕಾಂಗಿಯಾಗಿ ಪ್ರಚಾರ ನಡೆಸ್ತಿರೋ ಸುಮಲತಾ

• ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆ.

• ಮೈಸೂರಿನ ಕೆ.ಆರ್.ನಗರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರ.

• ಪೊಲೀಸರ ಭದ್ರತೆ ಇಲ್ಲದೆ ಏಕಾಂಗಿಯಾಗಿ ಪ್ರಚಾರ ನಡೆಸುವ ಸುಮಲತಾ.

Image result for sumalatha rally

• ಕೆಲವೇ ಸ್ಥಳಿಯ ಮುಖಂಡರು, ನಾಯಕರ ಜೊತೆ ಪ್ರಚಾರ.

• ಈ ಮೊದಲು ಬಹಿರಂಗವಾಗಿಯೇ ಸುಮಲತಾ ಜೊತೆ ಗುರುತಿಸಿಕೊಂಡಿದ್ದ ಬಹುತೇಕ ಸ್ಥಳಿಯ ಕಾಂಗ್ರೆಸ್ ಮುಖಂಡರು.

• ಇದೀಗ ಕಡಿಮೆ ಜನರ ಮುಂದೆ ಏಕಾಂಗಿಯಾಗಿ ಪ್ರಚಾರ ನಡೆಸುತ್ತಿರುವ ಸುಮಲತಾ.

ಹೊಸಬರೊಂದಿಗೆ ಸಿನಿಮಾ ಮಾಡಲು ತಯಾರಿ ಮಾಡಿಕೊಂಡ ಕಿರಣ್ ಗೋವಿ

#balkaninews #election2019 #sandalwood #sumalatha

Tags