ಸುದ್ದಿಗಳು

ನಿಮ್ಮನ್ನ ನಂಬಿ ವೋಟ್ ಮಾಡೋದು ಹೇಗೆ!!?!! – ಸುಮಲತಾಗೆ ಮಂಡ್ಯದ ಜನರ ಪ್ರಶ್ನೆ!!

ಮಂಡ್ಯ,ಏ.15: ಗೆದ್ದ ನಂತರ ನಿಮ್ಮನ್ನ ಹುಡುಕೋದೆಲ್ಲಿ ನೀವು ಮೈಸೂರಿನಲ್ಲಿ ಮನೆ ಮಾಡಿಕೊಂಡಿದ್ರೆ ನಾವು ನಿಮ್ಮನ್ನು ಭೇಟಿ ಮಾಡೋದಾದ್ರು ಹೇಗೆ ಯೋಧ ಗುರು ಸತ್ತಾಗ ಬಂದು ಸಾಂತ್ವನ ಹೇಳಿದ್ದೀರಾ?

ಮಂಡ್ಯದಲ್ಲಿ ವಾಸಮಾಡಿದ್ರಿ??

ಅರ್ಧ ಎಕರೆ ಜಮೀನು ನೀಡ್ತಿನಿ ಅಂತ ಹೇಳಿದ್ರಿ ಅದನ್ನ ನಾವೇ ಮಾಡ್ತಿದ್ವಿ… ನಿಮ್ಮ ಅವಶ್ಯಕತೆ ನಮಗೆ ಇರಲಿಲ್ಲ ಮಂಡ್ಯದ ಜನರಿಗಾಗಿ ರೈತರಿಗಾಗಿ ನೀವು ಏನು ಮಾಡಿದ್ದೀರ ಎಂದು ಸುಮಲತಾರನ್ನು ಮಂಡ್ಯದ ಜನರು ಪ್ರಶ್ನಿಸಿದ್ದಾರೆ!!

Image result for mandya election sumalatha

ಏತಕ್ಕಾಗಿ ನಿಮಗೆ ವೋಟ್ ಮಾಡ್ಬೇಕು ಮಂಡ್ಯದ ಸೊಸೆ ಅಂತ ಹೇಳಿಕೊಳ್ಳುತ್ತೀರ ಎಷ್ಟು ದಿನ ಮಂಡ್ಯದಲ್ಲಿ ವಾಸಮಾಡಿದ್ರಿ ಎಷ್ಟು ಹಬ್ಬಗಳನ್ನು ನಮ್ಮ ಮಂಡ್ಯ ಜನರ ಮದ್ಯೆ ಆಚರಿಸಿದ್ರಿ ಈಗ ದರ್ಶನ್ ಹಾಗೂ ಯಶ್ ಹೆಸ್ರನ್ನು ಬಳಸಿಕೊಂಡು ಪ್ರಚಾರ ಮಾಡ್ತಿದ್ದೀರಾ? ಗೆದ್ರೆ ನಮಗಾಗಿ ಏನು ಮಾಡ್ತಿರಾ/ ಎಂದು ಸುಮಲತಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಯೂ ಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ ‘ಅಮರ್’ ಸಿನಿಮಾ ಸಾಂಗ್

#election2019 #sumalatha #yash #kannadamovie

Tags