ಸುದ್ದಿಗಳು

ಸನ್ನಿ ಲಿಯೋನ್ ಬ್ಯಾಗ್ನಲ್ಲಿ ಏನಿರುತ್ತೆ ಗೊತ್ತಾ..?

ಮುಂಬೈ,ಏ.15: ನಟಿ ಸನ್ನಿ ಲಿಯೋನ್ ಬ್ಯಾಗ್‌ನಲ್ಲಿ ಏನಿರುತ್ತದೆ ಎನ್ನುವ ಪ್ರಶ್ನೆಗೆ ಇದೀಗ ಸನ್ನಿ ಲಿಯೋನ್ ಉತ್ತರ ನೀಡಿದ್ದಾರೆ.

ನಟಿ ಸನ್ನಿ ಲಿಯೋನ್ ಕೈಯಲ್ಲಿ ಯಾವಾಗಲೂ ಒಂದು ಬ್ಯಾಗ್ ಇದ್ದೇ ಇರುತ್ತದೆ ಈ ಬ್ಯಾಗ್‌ನಲ್ಲಿ ಏನೆಲ್ಲಾ ಇರುತ್ತೆ ಅನ್ನೋ ಕುತೂಹಲ ಹಲವಾರು ಮಂದಿಯದ್ದು, ಈ ಕುತೂಹಲಕ್ಕೆ ಸನ್ನಿ ಲಿಯೋನ್ ಇದೀಗ ಬ್ರೇಕ್ ಹಾಕಿದ್ದಾರೆ. ತಮ್ಮ ಬ್ಯಾಗ್‌ನಲ್ಲಿ ಏನಿರುತ್ತೆ ಅನ್ನೋದನ್ನು ತೋರಿಸಿದ್ದಾರೆ ಈ ನಟಿ.

ಬ್ಯಾಗ್ನಲ್ಲಿರುವ ವಸ್ತು ತೋರಿಸಿದ ಸನ್ನಿ

ನಟಿಮಣಿಯರ ಕೈಯಲ್ಲಿ ಕಾಸ್ಟ್ಲಿ ಬ್ಯಾಗ್ ಯಾವಾಗಲು ಗಮನ ಸೆಳೆಯುತ್ತಲೇ ಇರುತ್ತದೆ. ಇದೀಗ ನಟಿ ಸನ್ನಿ ಲಿಯೋನ್ ಬ್ಯಾಗ್ ಕೂಡ ಹಲವಾರು ಮಂದಿಯ ಕುತೂಹಲಕ್ಕೆ ಕಾರಣವಾಗಿರಬಹದು. ಈ ವಿಚಾರವಾಗಿ ಈ ನಟಿ ಉತ್ತರ ನೀಡಿದ್ದಾರೆ. “ವಾಟ್ಸ್ ಇನ್ ಮೈ ಬ್ಯಾ ವಿಥ್” ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಏನೆಲ್ಲಾ ಇರುತ್ತೆ ಅನ್ನೋದನ್ನು ಬಹಿರಂಗ ಮಾಡಿದ್ದಾರೆ ಸನ್ನಿ.

ಸನ್ನಿ ಬ್ಯಾಗ್ನಲ್ಲಿದೆ ಗಣೇಶ ವಿಗ್ರಹ

ಎಸ್ ಸನ್ನಿ ಬ್ಯಾಗ್‌ನಲ್ಲಿ ಪರ್ಫ್ಯೂಮ್, ಸನ್ಗ್ಲಾಸ್, ವಾಲೆಟ್, ಅಗತ್ಯ ಮಾತ್ರೆಗಳು, ಚಾಪ್ ಸ್ಟಿಕ್, ಕಾರ್ ಕೀ, ವಿಶೇಷ ಅಂದರೆ ಗಣೇಶ ವಿಗ್ರ, ಹಾಗೂ ಅವರದೇ ಲಿಪ್ಸ್ಟಿಕ್ ಬ್ರಾಂಡ್‌ನ ಕೆಲವೊಂದು ಸ್ಯಾಂಪಲ್ಸ್ ಹೀಗೆ ಹಲವಾರು ವಸ್ತಗಳು ಇರೋದನ್ನು ಸನ್ನಿ ಈ ಶೋನಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಇವರು ಗಣೇಶ ವಿಗ್ರಹ ಇಲ್ಲದೆ ಹೊರಗಡೆಯೇ ಬರುವುದಿಲ್ಲವಂತೆ. ಹೀಗಂತಾ ಶೋ ನಲ್ಲಿ ಹೇಳಿಕೊಂಡಿದ್ದಾರೆ.

#sunnybag #sunnyleone #sunnyleonemovies #bollywood

ಆಗಸ್ಟ್ ನಲ್ಲಿ ಪೈಪೋಟಿಗೆ ನಿಂತಿರುವ ಬಿಗ್-ಬಜೆಟ್ ಸಿನಿಮಾಗಳು!!?!!

Tags