ಸನ್ನಿ ಲಿಯೋನ್ ಬ್ಯಾಗ್ನಲ್ಲಿ ಏನಿರುತ್ತೆ ಗೊತ್ತಾ..?

ಮುಂಬೈ,ಏ.15: ನಟಿ ಸನ್ನಿ ಲಿಯೋನ್ ಬ್ಯಾಗ್‌ನಲ್ಲಿ ಏನಿರುತ್ತದೆ ಎನ್ನುವ ಪ್ರಶ್ನೆಗೆ ಇದೀಗ ಸನ್ನಿ ಲಿಯೋನ್ ಉತ್ತರ ನೀಡಿದ್ದಾರೆ. ನಟಿ ಸನ್ನಿ ಲಿಯೋನ್ ಕೈಯಲ್ಲಿ ಯಾವಾಗಲೂ ಒಂದು ಬ್ಯಾಗ್ ಇದ್ದೇ ಇರುತ್ತದೆ ಈ ಬ್ಯಾಗ್‌ನಲ್ಲಿ ಏನೆಲ್ಲಾ ಇರುತ್ತೆ ಅನ್ನೋ ಕುತೂಹಲ ಹಲವಾರು ಮಂದಿಯದ್ದು, ಈ ಕುತೂಹಲಕ್ಕೆ ಸನ್ನಿ ಲಿಯೋನ್ ಇದೀಗ ಬ್ರೇಕ್ ಹಾಕಿದ್ದಾರೆ. ತಮ್ಮ ಬ್ಯಾಗ್‌ನಲ್ಲಿ ಏನಿರುತ್ತೆ ಅನ್ನೋದನ್ನು ತೋರಿಸಿದ್ದಾರೆ ಈ ನಟಿ. ಬ್ಯಾಗ್‌ನಲ್ಲಿರುವ ವಸ್ತು ತೋರಿಸಿದ ಸನ್ನಿ ನಟಿಮಣಿಯರ ಕೈಯಲ್ಲಿ ಕಾಸ್ಟ್ಲಿ ಬ್ಯಾಗ್ ಯಾವಾಗಲು ಗಮನ ಸೆಳೆಯುತ್ತಲೇ … Continue reading ಸನ್ನಿ ಲಿಯೋನ್ ಬ್ಯಾಗ್ನಲ್ಲಿ ಏನಿರುತ್ತೆ ಗೊತ್ತಾ..?