ಸುದ್ದಿಗಳು

ಸನ್ನಿ ಟಾಪ್ ರ್ಯಾಂಕರ್..?

ಸನ್ನಿ ಲಿಯೋನ್ ಸದ್ಯ ಜೂನಿಯರ್ ಇಂಜಿನಿಯರಿಂಗ್ ನಲ್ಲಿ ರ್ಯಾಂಕ್ ಪಡೆದಿದ್ದಾರಂತೆ.

ಮುಂಬೈ, ಫೆ.21:

ಸನ್ನಿ ಲಿಯೋನ್ ಫೋಟೋ ಬೇರೊಬ್ಬರ ಫೋಟೋ ಜೊತೆ ಇರೋದು. ಬೇರೆಯವರ ಹೆಸರಿಗೆ ಸನ್ನಿ ಫೋಟೋ ಬರೋದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗೂ ಕೂಡ ಚುನಾವಣೆಯ ಸಂದರ್ಭದಲ್ಲಿ ರಾಜ್ಯವೊಂದರ  ಓಟರ್ ಐಡಿಯಲ್ಲಿ ಸನ್ನಿಯ ಫೋಟೋ ಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ಇದೇ ತರಹ ಸನ್ನಿ ಸುದ್ದಿಯಾಗಿದ್ದಾರೆ.

ಸನ್ನಿ ಲಿಯೋನ್ ರ್ಯಾಂಕಿಗ್..?

ಹೌದು, ನಟಿ ಸನ್ನಿ ಲಿಯೋನ್ ಜೂನಿಯರ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 98.50 ಅಂಕ ಪಡೆದು ಟಾಪರ್​ ಆಗಿ ತೇರ್ಗಡೆ ಹೊಂದಿದ್ದಾರಂತೆ. ಹೀಗಂತ ವರದಿಯಾಗಿದೆ. ಈ ಮಾರ್ಕ್ಸ್ ಶೀಟ್ ನಲ್ಲೂ ಸನ್ನಿ ಲಿಯೋನ್ ಹೆಸರಿದೆ. ಇದನ್ನು ನೋಡಿದವರೆಲ್ಲಾ ಸನ್ನಿ ಪರೀಕ್ಷೆ ಬರೆದಿದ್ದಾರಾ ಎನ್ನುತ್ತಿದ್ದಾರೆ. ಆದರೆ ಅಸಲಿಗೆ ಅದು ಸನ್ನಿ ಲಿಯೋನ್ ಅಲ್ಲ ಲಿಯೋನ್ ಗೆ ಎಂಬುವವರ ಮಗಳ ಹೆಸರು ಸನ್ನಿ ಅಂತಾ. ಅವರ ತಂದೆ ಹೆಸರು ಸೇರಿಸಿ ಸನ್ನಿ ಲಿಯೋನ್ ಆಗಿದೆ. ಇದೀಗ ಇದನ್ನು ನೋಡಿದವರು ನಟಿ ಸನ್ನಿ ಲಿಯೋನ್ ಎನ್ನುತ್ತಿದ್ದಾರೆ.

‘ಮಾಣಿಕ್ಯ’ ನಂತರ ಮತ್ತೆ ಸ್ಯಾಂಡಲ್ ವುಡ್ ಗೆ ಬಂದ ವರಲಕ್ಷ್ಮಿ

#bollywood #sunnyleone #sunnyleonemovies #balkaninews #sunnyleonetwitter

Tags

Related Articles