ಸುದ್ದಿಗಳು

ಸನ್ನಿ ಹೀಗೆ ಟ್ವಿಟ್ ಮಾಡಿದ್ದು ಯಾಕೆ..? ತಲೆಕೆಡಿಸಿಗೊಂಡ ಅಭಿಮಾನಿಗಳು

ಮುಂಬೈ, ಫೆ.08:

ಸನ್ನಿಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಬೆಡಗಿ. ಈಗಾಗಲೇ ಈ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ನಟಿ ಸಿನಿಮಾ ಹೊರತು ಪಡಿಸಿದಂತೆ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಸನ್ನಿಯ ಟ್ವಿಟ್‌ ಗೆ ನೆಟ್ಟಿಗರು ಶಾಕ್

ಹೌದು, ಈ ನಟಿ ಇತ್ತೀಚೆಗೆ ಒಂದು ಟ್ವಿಟ್ ಮಾಡಿದ್ದಾರೆ. ಆ ಟ್ವಿಟ್‌ ನಲ್ಲಿ ತಮ್ಮದೊಂದು ಫೋಟೋ ಹಾಕಿ ಅದಕ್ಕೊಂದು ಕ್ಯಾಪ್ಷನ್ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ ನೆಟ್ಟಿಗರು ತಲೆ ಕೆಡಿಸಿಕೊಳ್ಳುವುದರ ಜೊತೆಗೆ ವಿಧ ವಿಧವಾದ ಉತ್ತರಗಳನ್ನು ನೀಡಿದ್ದಾರೆ.

ವೈ ಮೀ ಎಂದ ಸನ್ನಿ

ಹೌದು, ಫೋಟೋದ ಜೊತೆಗೆ ಈ ನಟಿ ವೈ ಮೀ ಅನ್ನೋದನ್ನು ಹಾಕಿದ್ದಾರೆ. ಇದ್ರ ಜೊತೆಗೆ ಎರಡು ಇಮೋಜಿಗಳನ್ನು ಹಾಕಿದ್ದಾರೆ. ಇದನ್ನು ನೋಡಿದ ನಟ್ಟಿಗರು, ನೀವೆಂದರೆ ಇಷ್ಟ, ನೀವು ಚೆನ್ನಾಗಿದ್ದೀರಾ ಅಂತೆಲ್ಲಾ ರಿಪ್ಲೇ ಮಾಡಿದ್ದಾರೆ. ಇನ್ನು ಸ್ವಲ್ಪ ಜನ ಹೀಗ್ಯಾಕೆ ಹಾಕಿದ್ದಾರೆ..? ಯಾರಿಗೆ ಹಾಕಿದ್ದಾರೆ ಎಂದು ಪ್ರಶ್ನೆ ಕೇಳುತ್ತಿದ್ದಾರೆ.

ವೈರಲ್ ಆಯ್ತು ಪತಿಯ ಜೊತೆಗಿನ ಸನ್ನಿಲಿಯೋನ್ ವಿಡಿಯೋ

#sunnyleone #bollywood #hindimovies #balkaninews #sunnyleonetwitter #sunnyleonehusband #sunnyleoneleonechildrens

Tags