ಸನ್ನಿ ಹೀಗೆ ಟ್ವಿಟ್ ಮಾಡಿದ್ದು ಯಾಕೆ..? ತಲೆಕೆಡಿಸಿಗೊಂಡ ಅಭಿಮಾನಿಗಳು

ಮುಂಬೈ, ಫೆ.08: ಸನ್ನಿಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಬೆಡಗಿ. ಈಗಾಗಲೇ ಈ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ನಟಿ ಸಿನಿಮಾ ಹೊರತು ಪಡಿಸಿದಂತೆ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸನ್ನಿಯ ಟ್ವಿಟ್‌ ಗೆ ನೆಟ್ಟಿಗರು ಶಾಕ್ ಹೌದು, ಈ ನಟಿ ಇತ್ತೀಚೆಗೆ ಒಂದು ಟ್ವಿಟ್ ಮಾಡಿದ್ದಾರೆ. ಆ ಟ್ವಿಟ್‌ ನಲ್ಲಿ ತಮ್ಮದೊಂದು ಫೋಟೋ ಹಾಕಿ ಅದಕ್ಕೊಂದು ಕ್ಯಾಪ್ಷನ್ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ ನೆಟ್ಟಿಗರು ತಲೆ ಕೆಡಿಸಿಕೊಳ್ಳುವುದರ ಜೊತೆಗೆ ವಿಧ ವಿಧವಾದ ಉತ್ತರಗಳನ್ನು ನೀಡಿದ್ದಾರೆ. ವೈ … Continue reading ಸನ್ನಿ ಹೀಗೆ ಟ್ವಿಟ್ ಮಾಡಿದ್ದು ಯಾಕೆ..? ತಲೆಕೆಡಿಸಿಗೊಂಡ ಅಭಿಮಾನಿಗಳು