ಸುದ್ದಿಗಳು

ಮತ್ತೆ ಹಾಟ್ ಫೋಟೋ ಮೂಲಕ ನಿದ್ದೆ ಗೆಡಿಸಿದ ಸನ್ನಿ..

‘ಮೆನ್ ಎಕ್ಸ್ ಪಿ’ಗಾಗಿ ಸನ್ನಿ ಲಿಯೋನ್ ಈ ಫೋಟೋ ಶೂಟ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಈ ಬಾರಿ ಬ್ಲಾಕ್ ಅಂಡ್ ವೈಟ್ ಫೋಟೋ ಶೂಟ್ ಮಾಡಿಸಿದ್ದಾಳೆ

ಮುಂಬೈ,ಸೆ.07: ಹಾಟ್ ಬೇಬಿ ಸನ್ನಿ ಲಿಯೋನ್ ತನ್ನ ಬೋಲ್ಡ್ ಫೋಟೋಶೂಟ್‍ನಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಪ್ರತಿ ಬಾರಿ ಏನಾದರೂ ಹೊಸ ವಿಭಿನ್ನ ರೀತಿಯ ಹಾಟ್ ಫೋಟೋಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಾಳೆ. ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಈ ಬಾರಿ ಬ್ಲಾಕ್ ಅಂಡ್ ವೈಟ್ ಫೋಟೋ ಶೂಟ್ ಮಾಡಿಸಿದ್ದಾಳೆ. ಈ ಫೋಟೋ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಮಾದಕ ಕಣ್ಣುಗಳಿಂದ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಸನ್ನಿ ಸೆಳೆಯುತ್ತಿದ್ದಾಳೆ.

 ‘ಮೆನ್ ಎಕ್ಸ್ ಪಿ’

ಸನ್ನಿ ಲಿಯೋನ್ ಫೋಟೋಗಳನ್ನು ಇನ್ಸ್ಟ್ರಾಗ್ರಾಂ ನಲ್ಲಿ ಹಂಚಿಕೊಳ್ಳಲಾಗಿದೆ. ‘ಮೆನ್ ಎಕ್ಸ್ ಪಿ’ಗಾಗಿ ಸನ್ನಿ ಲಿಯೋನ್ ಈ ಫೋಟೋ ಶೂಟ್ ಮಾಡಿಸಿದ್ದಾಳೆ. ‘ಮೆನ್ ಎಕ್ಸ್ ಪಿ’ ತನ್ನ ಅಧಿಕೃತ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಸನ್ನಿ ಫೋಟೋ ಹಾಕಿದ್ದಾರೆ . ಫೋಟೋಗೆ  ‘ನ್ಯೂ ಡ್ರೀಮ್ ಯೇಜ್’ ಎಂದು ಶೀರ್ಷಿಕೆ ಹಾಕಲಾಗಿದೆ.

ವೆಬ್ ಸೀರಿಸ್

ಅಪ್ಪಟ ಪಂಜಾಬಿ ಮೂಲದ ಹುಡುಗಿ ಕರಂಜಿತ್ ಕೌರ್, ದಿ ಅನ್ ಟೋಲ್ಡ್‌ ಸ್ಟೋರಿ ಆಫ್ ಸನ್ನಿ‌ಲಿಯೋನ್ ಚಿತ್ರದ ಮೂಲಕ ಹಾಟ್‌ ಸನ್ನಿ ಲಿಯೋನ್ ಬದುಕಿನ ಕ್ಷಣಗಳು ತೆರೆ ಮೇಲೆ ಬಂದಿದೆ. ಸನ್ನಿ ಬಾಲಿವುಡ್ ಪಯಣಕ್ಕೂ ಈ ವೆಬ್ ಸೀರಿಸ್ ಸಾಕ್ಷಿಯಾಗಿದೆ.ಈಗಾಗಲೇ ವೆಬ್ ಸೀರಿಸ್ ನ  2 ನೇ ಟ್ರೇಲರ್‌ ಬಿಡುಗಡೆಯಾಗಿದ್ದು  ಸಾಮಾಜಿಕ‌ ಜಾಲತಾಣದಲ್ಲಿ ಸಂಚಲನ‌ ಮೂಡಿಸಿದೆ.

Tags