ಸುದ್ದಿಗಳು

ಸನ್ನಿ ‘ಈಸ್ ಫಿಯರ್ ಲೆಸ್’…

ಹೊಸ ಲುಕ್ ನಲ್ಲಿ ಸನ್ನಿ!

ಮುಂಬೈ,ಸೆ.10: ಬಾಲಿವುಡ್ ನ ಹಾಟ್ ಬೆಡಗಿ  ಸನ್ನಿ ಸದಾ ಸುದ್ದಿಯಲ್ಲಿರುವ ನಟಿ. ಆಕೆ ಏನೇ ಉಡುಗೆ ತೊಡಲಿ ಅದು ಸುದ್ದಿಯಾಗಿ ಬಿಡುತ್ತದೆ.  ಸಾಮಾನ್ಯವಾಗಿ ಸನ್ನಿ ಪ್ಲೇನ್ ಟೀ ಶರ್ಟ್- ಜೀನ್ಸ್ ಹಾಗೂ ಗೌನ್ ಧರಿಸಿದ್ದನ್ನು ಹೆಚ್ಚಾಗಿ ಕಂಡಿದ್ದೇವೆ . ಆದ್ರೆ, ಇತ್ತೀಚಿಗೆ ಸನ್ನಿ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಾಗ ಎಲ್ಲರ ಕಣ್ಣು ಆಕೆ ತೊಟ್ಟ ಉಡುಗೆ ಮೇಲಿತ್ತು..

Image result for sunnyleone

ಬ್ಯೂಟಿಫುಲ್ ಸನ್ನಿ…

ಕಪ್ಪು ಬಣ್ಣದ ಟೀ ಶರ್ಟ್, ಡೆನಿಮ್ ಲುಕ್ ಪ್ಯಾಂಟ್, ಸೊಂಟಕ್ಕೆ ಒಂದು ಪುಟ್ಟ ಬ್ಯಾಗ್ ಹಾಗೂ ಕಪ್ಪು ಬಣ್ಣದ ಶೂ ತೊಟ್ಟು ಸನ್ನಿ ಹೆಜ್ಜೆ  ಹಾಕುತ್ತಾ ಬರುವುದನ್ನು ಕಂಡ ಕ್ಯಾಮರಾ ಕಣ್ಣಿಗೂ ಆಕೆಯ ಸೌಂದರ್ಯವನ್ನು ಸೆರೆ ಹಿಡಿಯುವ ಮನಸ್ಸಾಯಿತು. ಸದ್ಯ ಸನ್ನಿ ಲಿಯೋನ್ ಎಂ ಟಿವಿ ರಿಯಾಲಿಟಿ ಶೋದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ಸನ್ನಿ ತಮ್ಮ ಜೀವನಾಧಾರಿತ ವೆಬ್ ಸಿರೀಸ್ ನಲ್ಲೂ ಕಾಣಿಸಿಕೊಂಡಿದ್ದು ಈಗ ಅದರ ಭಾ-2 ಟ್ರೇಲರ್ ಬಿಡುಗಡೆಯಾಗಿದೆ..

 

 

Tags