ಸುದ್ದಿಗಳು

ಟ್ರೋಲಿಗರಿಂದ ಮೆಚ್ಚುಗೆ ಪಡೆದ ಸನ್ನಿ ಫೋಟೋ!!

ಮುಂಬೈ,ಫೆ.9

: ಮಾದಕ ಬೆಡಗಿ ಸನ್ನಿ ಲಿಯೋನ್ ಎಂದರೆ ಸಾಕು ಪಡ್ಡೆ ಹುಡುಗರ ಹೃದಯದಲ್ಲಿ ಕರೆಂಟ್ ಪಾಸ್ ಆಗುತ್ತೆ… ಸಾಮಾಜಿಕ ಜಾಲತಾಣದಲ್ಲಿ  ಹೆಚ್ಚಾಗಿ ಸಕ್ರಿಯರಾಗಿರುತ್ತಾಳೆ ಸನ್ನಿ.. ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಫೋಟೋಗಳನ್ನು ಹಾಕುತ್ತಿದ್ದಾಳೆ..ಇತ್ತೀಚಗೆಯಷ್ಟೇ ಟ್ರೋಲ್ ಗೆ ಗುರಿಯಾಗಿದ್ದಳು ಸನ್ನಿ.. ಈಗ ಫೋಟೋವೊಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಸನ್ನಿ ಫೋಟೋ ವೈರಲ್

ಹೌದು ಇನ್ಸ್ಟಾಗ್ರಾಂನಲ್ಲಿ , ಹಳದಿ ಬಣ್ಣದ ಟಾಪ್ ಹಾಕಿ ಮೇಲೊಂದು ಜಾಕೆಟ್ ಧರಿಸಿರುವ ಸನ್ನಿ ಲಿಯೋನ್ ಫೋಟೋ ಈಗ ವೈರಲ್ ಆಗಿದ್ದು,  ಈ ಫೋಟೋಕ್ಕೆ 4 ಲಕ್ಷಕ್ಕೂ  ಹೆಚ್ಚಿನ ಲೈಕ್ಸ್ ಪಡೆದುಕೊಂಡಿದೆ..

ಸಮಾಜ ಸೇವಕಿ

ಇನ್ನು ಇತ್ತೀಚೆಗೆಯಷ್ಟೇ ಸನ್ನಿ ಬಯೋಪಿಕ್ ಕೂಡ ಬಂದಿದ್ದು ಅಪಾರ ಮೆಚ್ಚುಗೆ ಕೂಡ ಪಡೆದಿತ್ತು..  ಅಷ್ಟೇ ಅಲ್ಲದೆ ರಿಯಾಲಿಟಿ ಶೋ ನಿರೂಪಕಿ, ಸಮಾಜ ಸೇವಕಿಯಾಗಿಯೂ ಸನ್ನಿ ಗುರುತಿಸಿಕೊಂಡಿದ್ದಾರೆ. ಸನ್ನಿ ಮೂರು ಮಕ್ಕಳನ್ನು ದತ್ತು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ…

 

View this post on Instagram

 

Peace Not War!! ✌️

A post shared by Sunny Leone (@sunnyleone) on

ಮತ್ತೆ ಬರ್ತಾ ಇದ್ದಾನೇ ಉಳಿದವರು ಕಂಡಂತೆ ರಿಚ್ಚಿ!!

#balkaninews #sunnyleone #sunnyphotos

 

Tags