ಟ್ರೋಲಿಗರಿಂದ ಮೆಚ್ಚುಗೆ ಪಡೆದ ಸನ್ನಿ ಫೋಟೋ!!

ಮುಂಬೈ,ಫೆ.9 : ಮಾದಕ ಬೆಡಗಿ ಸನ್ನಿ ಲಿಯೋನ್ ಎಂದರೆ ಸಾಕು ಪಡ್ಡೆ ಹುಡುಗರ ಹೃದಯದಲ್ಲಿ ಕರೆಂಟ್ ಪಾಸ್ ಆಗುತ್ತೆ… ಸಾಮಾಜಿಕ ಜಾಲತಾಣದಲ್ಲಿ  ಹೆಚ್ಚಾಗಿ ಸಕ್ರಿಯರಾಗಿರುತ್ತಾಳೆ ಸನ್ನಿ.. ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಫೋಟೋಗಳನ್ನು ಹಾಕುತ್ತಿದ್ದಾಳೆ..ಇತ್ತೀಚಗೆಯಷ್ಟೇ ಟ್ರೋಲ್ ಗೆ ಗುರಿಯಾಗಿದ್ದಳು ಸನ್ನಿ.. ಈಗ ಫೋಟೋವೊಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸನ್ನಿ ಫೋಟೋ ವೈರಲ್ ಹೌದು ಇನ್ಸ್ಟಾಗ್ರಾಂನಲ್ಲಿ , ಹಳದಿ ಬಣ್ಣದ ಟಾಪ್ ಹಾಕಿ ಮೇಲೊಂದು ಜಾಕೆಟ್ ಧರಿಸಿರುವ ಸನ್ನಿ ಲಿಯೋನ್ ಫೋಟೋ ಈಗ ವೈರಲ್ ಆಗಿದ್ದು,  ಈ ಫೋಟೋಕ್ಕೆ 4 … Continue reading ಟ್ರೋಲಿಗರಿಂದ ಮೆಚ್ಚುಗೆ ಪಡೆದ ಸನ್ನಿ ಫೋಟೋ!!