ಮತ್ತೆ ಸಿನಿಮಾ ಮಾಡಲಿರುವ ‘ಸ್ವಯಂಕೃಷಿ’ ವೀರೇಂದ್ರ

ಬೆಂಗಳೂರು.ಮಾ.16: ತಾನೂ ಬದುಕಬೇಕು, ಬೇರೆಯವರನ್ನೂ ಬದುಕಲು ಬಿಡಬೇಕು ಎನ್ನುವ ಸಿದ್ದಾಂತವಿರುವ ‘ಸ್ವಯಂಕೇಷಿ’ ಹೆಸರಿನ ಚಿತ್ರವನ್ನು ನಿರ್ಮಿಸಿ ನಾಯಕನಟರಾಗಿ ವೀರೇಂದ್ರ ನಟಿಸಿದ್ದರು. ಈ ಸಿನಿಮಾ ಅಂದುಕೊಳ್ಳುವಷ್ಟರಮಟ್ಟಿಗೆ ಹಿಟ್ ಆಗದಿದ್ದರೂ ಸಹ ಬೇರೆಯದ್ದೇ ವಿಷಯದಿಂದಾಗಿ ಸಿಕ್ಕಾಪಟ್ಟೆ ಸೌಂಡು ಮಾಡಿತ್ತು. ಹೌದು, ನಟ ವೀರೇಂದ್ರರವರು ತಮ್ಮದೇ ‘ಸ್ವಯಂಕೃಷಿ’ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಜನರಿಗೆ ವಂಚನೆ ಮಾಡಿ ಅರೆಸ್ಟ್ ಸಹ ಆಗಿದ್ದರು. ಚಿಟ್ ಫಂಡ್ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದು, ಹಣ ತೊಡಗಿಸಿದವರಿಗೆ ಶೇ. 2ರಂತೆ ಪ್ರತಿ ತಿಂಗಳಿಗೆ ಬಡ್ಡಿ ನೀಡಲಾಗುವುದು … Continue reading ಮತ್ತೆ ಸಿನಿಮಾ ಮಾಡಲಿರುವ ‘ಸ್ವಯಂಕೃಷಿ’ ವೀರೇಂದ್ರ