ಸುದ್ದಿಗಳು

“ಸೈರಾ” ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ…!!!

ಮೆಘಾ ಸ್ಟಾರ್ ಚಿರಂಜೀವಿ ಅಭಿನಯದ ಬಹುಕೋಟಿ ವೆಚ್ಚದಸೈರಾ ನರಸಿಂಹ ರೆಡ್ಡಿಚಿತ್ರತಂಡದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸತತ ಎರಡು ವರ್ಷಗಳ ಶ್ರಮಗಳ ಬಳಿಕ ನಾಳೆಸೈರಾ ನರಸಿಂಹ ರೆಡ್ಡಿಚಿತ್ರದ ಮೇಕಿಂಗ್ ವಿಡಿಯೋವೊಂದು ಬಿಡುಗಡೆಯಾಗುತ್ತಿದೆ.Image may contain: one or more people, people standing and textಹೌದು, ಸಿಹಿ ಸುದ್ದಿಯನ್ನು ನಟ ಹಾಗೂ ಸೈರಾ ಚಿತ್ರದ ನಿರ್ಮಾಪಕರಾಗಿರುವ ರಾಮ್ ಚರಣ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನಡೆದ ಪ್ರತಿಯೊಂದು ದೃಶ್ಯಗಳನ್ನು ಸೆರೆಹಿಡಿಯುವುದರ ಜೊತೆಗೆ ತೆರೆಮರೆಯಲ್ಲಿ ಏನಾಗಿತ್ತು ಎಂಬುದರ ಒಂದು ನೋಟವನ್ನು ಸಿದ್ದಪಡಿಸಿದ್ದು, ಮೇಕಿಂಗ್ ವಿಡಿಯೋವನ್ನು ಅಭಿಮಾನಿಗಳಿಗೆ ರಾಮ್ ಚರಣ್ ಉಡುಗೊರೆಯಾಗಿ ನೀಡುತ್ತಿದ್ದಾರೆ.Related imageಚಿರಂಜೀವಿ ಸಿನಿಮಾದಲ್ಲಿ ಸ್ವಾತಂತ್ಯ್ರ ಹೋರಾಟಗಾರ ಉಯ್ಯಾಲ ನರಸಿಂಹರೆಡ್ಡಿ ಪಾತ್ರದಲ್ಲಿ ನಟಿಸಿದ್ದಾರೆ. ಸುರೇಂದ್ರ ರೆಡ್ಡಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದರೆ ಕೊನಿಡೇಲ ಪ್ರೊಡಕ್ಷನ್ ಬ್ಯಾನರ್ ಅಡಿ ರಾಮ್ ಚರಣ್ ತೇಜ ನಿರ್ಮಿಸುತ್ತಿದ್ದಾರೆ. ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.Image result for sye raa narasimha reddy movieಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ನಯನತಾರಾ, ವಿಜಯ್ ಸೇತುಪತಿ, ತಮನ್ನಾ ಭಾಟಿಯಾ, ಜಗಪತಿ ಬಾಬು, ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಜೆರ್ಸಿ’ ತಮಿಳು ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ ಈ ಟ್ಯಾಲೆಂಟೆಂಡ್ ನಟಿ

 #syeraanarasimhareddy #syeraanarasimhareddymakingvideo #syeraanarasimhareddysongs #syeraanarasimhareddyteaser #syeraanarasimhareddytrailer #balkaninews #sudeep #amitabhbachchan #vijaysethupathi 

Tags