“ಸೈರಾ” ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ…!!!

ಮೆಘಾ ಸ್ಟಾರ್ ಚಿರಂಜೀವಿ ಅಭಿನಯದ ಬಹುಕೋಟಿ ವೆಚ್ಚದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರತಂಡದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸತತ ಎರಡು ವರ್ಷಗಳ ಶ್ರಮಗಳ ಬಳಿಕ ನಾಳೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಮೇಕಿಂಗ್ ವಿಡಿಯೋವೊಂದು ಬಿಡುಗಡೆಯಾಗುತ್ತಿದೆ.ಹೌದು, ಈ ಸಿಹಿ ಸುದ್ದಿಯನ್ನು ನಟ ಹಾಗೂ ಸೈರಾ ಚಿತ್ರದ ನಿರ್ಮಾಪಕರಾಗಿರುವ ರಾಮ್ ಚರಣ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನಡೆದ ಪ್ರತಿಯೊಂದು ದೃಶ್ಯಗಳನ್ನು ಸೆರೆಹಿಡಿಯುವುದರ ಜೊತೆಗೆ ತೆರೆಮರೆಯಲ್ಲಿ ಏನಾಗಿತ್ತು ಎಂಬುದರ ಒಂದು ನೋಟವನ್ನು ಸಿದ್ದಪಡಿಸಿದ್ದು, ಈ … Continue reading “ಸೈರಾ” ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ…!!!