ಸುದ್ದಿಗಳು

‘ನಟ ಸಾರ್ವಭೌಮ’ನ ಟ್ರೆಂಡಿ ಟ್ರೆಂಡಿ ಟೀ ಶರ್ಟ್ ಗಳು

ಸಿನಿಮಾದಂತೆಯೇ ಸದ್ದು ಮಾಡುತ್ತಿರುವ ಟೀ ಶರ್ಟ್

ಬೆಂಗಳೂರು.ಜ.12: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿರುವ ‘ನಟ ಸಾರ್ವಭೌಮ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಮುಂದಿನ ತಿಂಗಳ 7 ರಂದು ಭರ್ಜರಿ ತೆರೆಗೆ ಬರುವ ಈ ಸಿನಿಮಾ ಸದ್ದು ಮಾಡುತ್ತಿದೆ. ಇದರಂತೆಯೇ ಪುನೀತ್ ಪ್ಯಾನ್ಸ್ ಗಳು ಚಿತ್ರದ ಟೀ ಶರ್ಟ್ ಗಳನ್ನು ಹೊರ ತಂದಿದ್ದಾರೆ.

‘ನಟ ಸಾರ್ವಭೌಮ’ ಟೀ ಶರ್ಟ್ ಗಳು

ಬಾರೀ ನಿರೀಕ್ಷಿತ ನಟ ಸಾರ್ವಭೌಮ ಚಿತ್ರದ ಆಫೀಶಿಯಲ್ ಟೀ ಶರ್ಟ್ ಗಳು ಸದ್ಯ ಮಾರಾಟಕ್ಕಿದ್ದು, ಇವುಗಳನ್ನು ಖರೀದಿಸುವವರಿಗೆ ಕೋರಿಯರ್ ಸೌಲಭ್ಯವಿದೆ. ಇವುಗಳ ಬೆಲೆ ಒಂದಕ್ಕೆ 499/- ಇದ್ದು, 9008440672 8660072947 ಈ ನಂಬರ್ ಗೆ ಕರೆ ಮಾಡಿ ಹಣವನ್ನು ಪಾವತಿಸಿ, ಖರೀದಿಸಬಹುದು.

ಚಿತ್ರದ ಬಗ್ಗೆ

ಈ ಹಿಂದೆ ‘ರಣವಿಕ್ರಮ’ ಚಿತ್ರ ಮಾಡಿದ್ದ ನಿರ್ದೇಶಕ ಪವನ್ ವಡೆಯರ್ ಹಾಗೂ ನಟ ಪುನೀತ್ ರಾಜ್ ಕುಮಾರ್ ಮತ್ತೆ ‘ನಟ ಸಾರ್ವಭೌಮ’ ಚಿತ್ರದ ಮೂಲಕ ಒಂದಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದು, ಸದ್ದು ಮಾಡುತ್ತಿವೆ.
ಚಿತ್ರದಲ್ಲಿ ಪುನೀತ್ ರಿಗೆ ರಚಿತಾ ರಾಮ್ ಹಾಗೂ ಅನುಪಮಾ ಪರಮೇಶ್ವರನ್ ಸ್ಕ್ರೀನ್ ಶೇರ್ ಮಾಡಿದ್ದು, ಬಿ. ಸರೋಜಾ ದೇವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

#tshirts #balakninews #natasarvabhouma, #filmnews, #kannadasuddigalu, #puneethrajkumar

Tags