ಸುದ್ದಿಗಳು

ಬ್ಲಾಕ್ ಬಿಕಿನಿ ಟಾಪ್ ನಲ್ಲಿ ಸ್ಪೈಸಿ ಲುಕ್ ಕೊಟ್ಟ ತಾಪ್ಸಿ ಪನ್ನು

ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ನಟಿ ತಾಪ್ಸಿ ಪನ್ನುಗೆ ‘ಜುಡ್ವಾ 2’ ಚಿತ್ರದ ನಂತರ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳೇ ಅರಸಿಕೊಂಡು ಬಂದವು. ಆ ನಂತರ ತಾಪ್ಸಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರ್ ಡಾಲ್ ಆಗಿ ಕಾಣಿಸಿಕೊಳ್ಳತೊಡಗಿದರು.

ಅಂದಹಾಗೆ ಇತ್ತೀಚೆಗೆ ತಾಪ್ಸಿ ‘ಎಲ್ಲೆ’ ಮ್ಯಾಗ್ ಜಿನ್ ಗಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಆ ಫೋಟೋದಲ್ಲಿ ತಾಪ್ಸಿ ಸ್ಪೈಸಿ ಲುಕ್ ಎಂಥವರನ್ನು ಮೋಡಿ ಮಾಡುವ ಹಾಗಿದೆ. ಬ್ಲಾಕ್ ಬಿಕಿನಿ ಟಾಪ್ ಧರಿಸಿರುವ ತಾಪ್ಸಿ ಪ್ರೆಟಿ ಲುಕ್ ಗೆ ಅಭಿಮಾನಿಗಳು ಈಗ ಫಿದಾ ಆಗಿದ್ದಾರೆ.

32ರ ಹರೆಯದ ತಾಪ್ಸಿ ಗ್ಲಾಮರಸ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದರೂ ಇತ್ತೀಚಿನ ದಿನಗಳಲ್ಲಿ ಗಂಭೀರವಾದ ಪಾತ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ ತಾಪ್ಸಿ ಈ ಫೋಟೋ ಶೂಟ್ ನೋಡಿದ ಮೇಲೆಯಾದರೂ ಚಿತ್ರ ನಿರ್ಮಾಪಕರು ಆಕೆಯ ಬಳಿಗೆ ಗ್ಲಾಮರಸ್ ಪಾತ್ರಗಳನ್ನೇ ತೆಗೆದುಕೊಂಡು ಹೋಗುತ್ತಾರಾ? ಕಾದು ನೋಡೋಣ ಅಲ್ಲವೇ.

ಟೈಟಲ್ ಸಾಂಗ್ ಮೂಲಕ ಭಾರತೀಯ ಸೈನ್ಯಕ್ಕೆ ಗೌರವ ಸಲ್ಲಿಸಿದ ‘ಸರಿಲೇರು ನಿಕೇವರು’ ಚಿತ್ರತಂಡ

#balkaninews #taapseepannu #bollywood # photoshoot

Tags