ನಾನು ಯಾವತ್ತು ಕಲ್ಪನಾ ಲೋಕದಲ್ಲಿ ಮುಳುಗುತ್ತೇನೋ ಅಂದು ನನ್ನ ಸೋಲು: ತಾಪ್ಸಿ ಪನ್ನು

ಬೆಂಗಳೂರು, ಮಾ.24: ನಟಿ ತಾಪ್ಸಿ ಪನ್ನು ಟೀಕೆಗಳ ಮಧ್ಯೆ ಹೆಸರು ಮಾಡಿ, ಇದೀಗ ಚಿತ್ರರಂಗದಲ್ಲಿ ಸೈ ಎನಿಸಿಕೊಂಡವರು, ದಕ್ಷಿಣ ಚಿತ್ರರಂಗ ಮಾತ್ರವಲ್ಲ ಬಾಲಿವುಡ್ ನಲ್ಲೂ ಹೆಚ್ಚು ಬೇಡಿಕೆ ಉಳಿಸಿಕೊಂಡಿರುವ ತಾಪ್ಸಿಗೆ ಟೀಕೆಗಳೇ ಪ್ರೋತ್ಸಾಹದ ವಿಚಾರಗಳು. ಅಮಿತಾಬ್ ಬಚ್ಚನ್ ನಂತಹ ಮಹಾನ್ ಕಲಾವಿದರೊಂದಿಗೆ ನಟಿಸಿದ ಈ ತಾಪ್ಸಿ ಇದೀಗ ತುಂಬು ಭರವಸೆಯ ನಟಿ. ದಿಲ್ ಜುಗ್ಲಿ, ಸೂರಮ್, ಮುಲ್ಕ್ ಮತ್ತು ಮನ್ ಮರ್ಜಿಯಾ  ಮತ್ತು ತೆಲುಗಿನ ನೀವೆವರೋ ಚಿತ್ರಗಳು 2018ರಲ್ಲಿ ತೆರೆ ಕಂಡವು. ಪ್ರತಿ ಚಿತ್ರದಲ್ಲೂ ಆಕೆ ವಿಭಿನ್ನ … Continue reading ನಾನು ಯಾವತ್ತು ಕಲ್ಪನಾ ಲೋಕದಲ್ಲಿ ಮುಳುಗುತ್ತೇನೋ ಅಂದು ನನ್ನ ಸೋಲು: ತಾಪ್ಸಿ ಪನ್ನು