ನಗು ಮುಖದ ಸುಂದರ ಚೆಲುವೆ ತನುಜಾ ಮೋಹನ್

ಎತ್ತಣ ಮಾಮರ, ಎತ್ತಣ ಕೋಗಿಲೆ ಏನಿದೇನು ಸಂಬಂಧ? ಎಂಬ ಸುಮಧುರ ಹಾಡು ಅದೆಷ್ಟೋ ಸಲ ಬದುಕಿಗೆ ಹತ್ತಿರವೇನೋ ಎಂದೆನಿಸಿ ಬಿಡುತ್ತದೆ. ಖಾಸಗಿ ವಾಹಿನಿಯೊಂದರ ರಿಸೆಪ್ಷನಿಷ್ಟ್ ಕೆಲಸಕ್ಕೆ ಅರ್ಜಿ ಹಾಕಿ ಅದ್ಯಾವಾಗ ಸಂದರ್ಶನಕ್ಕೆ ಕರೆಯುತ್ತಾರೆ ಎಂದು ಕಾಯುತ್ತಿದ್ದ ತನುಜಾ ಮೋಹನ್ ಗೆ ಸಂದರ್ಶನಕ್ಕೆ ಕರೆ ಬಂತು. ಆದರೆ ಅದು ವಾಹಿನಿಯಿಂದಲ್ಲ. ಬದಲಿಗೆ ನಿರ್ದೇಶಕ ಫಣಿ ರಾಮಚಂದ್ರ ಅವರಿಂದ..! ಮುಂದಿನ ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಅವರು ಕೇಳಿದ್ದೇ ತಡ, ಒಪ್ಪಿಕೊಂಡು ಬಿಟ್ಟ ತನುಜಾ ಅಂದಿನಿಂದ ಇಂದಿನವರೆಗೂ ಬಣ್ಣದ ಪ್ರಪಂಚದಲ್ಲಿ ಮಿನುಗುತ್ತಿದ್ದಾರೆ. … Continue reading ನಗು ಮುಖದ ಸುಂದರ ಚೆಲುವೆ ತನುಜಾ ಮೋಹನ್