ಬಿಗ್ ಸೆಲೆಬ್ರಿಟಿಯನ್ನು ಮದುವೆಯಾಗುತ್ತಾರಂತೆ ಈ ನಟಿ

ಬಿಗ್ ಬಾಸ್ ತಮಿಳು ಸೀಸನ್ 3 ವಿವಾದಾತ್ಮಕ ಸ್ಪರ್ಧಿ ಮೀರಾ ಮಿಥುನ್ ಅವರು ಬಾಲಿವುಡ್‌ನಲ್ಲಿ ಕೆಲಸದಲ್ಲಿ ನಿರತನಾಗಿದ್ದೇನೆಂದು ಹೇಳಿಕೊಂಡಿದ್ದಾರೆ. ಜೊತೆಗೆ ಬಿಗ್ ಸೆಲೆಬ್ರಿಟಿ ಜೊತೆ ಮದುವೆಗೆ ಸಜ್ಜಾಗಿದ್ದಾರೆ. ಟ್ರೋಲ್ ಗಳಿಗೆ ಉತ್ತರಿಸಿರುವ ಮೀರಾ ಪಿಆರ್ ಶೀಘ್ರದಲ್ಲೇ ಮೀರಾ ಮದುವೆಯಾಗುವುದಾಗಿ ಪೋಸ್ಟ್ ಮಾಡಿದ್ದಾರೆ. “ಹೌದು, ಮೀರಾ ಅವರು ಮದುವೆಯಾಗಲಿದ್ದಾರೆ. ಮೀರಾ ಯಾರನ್ನು ಮದುವೆಯಾಗುತ್ತಿದ್ದಾರೆಂದು ಆದಷ್ಟು ಬೇಗ ಎಲ್ಲರಿಗೂ ತಿಳಿಸುತ್ತಾರೆ. ಅವರು ಖಂಡಿತವಾಗಿಯೂ ದೊಡ್ಡ ಸೆಲೆಬ್ರಿಟಿ” ಎಂದು ಹೇಳಿದ್ದಾರೆ. ಈ ಟ್ವೀಟ್ ಗೆ ರೀ ಟ್ವೀಟ್ ಮಾಡಿರುವ ಮೀರಾ ಧನ್ಯವಾದ … Continue reading ಬಿಗ್ ಸೆಲೆಬ್ರಿಟಿಯನ್ನು ಮದುವೆಯಾಗುತ್ತಾರಂತೆ ಈ ನಟಿ