‘ಸಾಹೋ’ ಪೋಸ್ಟ್ ಪೋನ್ ಆಗುವುದು ಈ ಸ್ಟಾರ್ ನಟನಿಗೆ ಮೊದಲೇ ಗೊತ್ತಿತ್ತಂತೆ!?

‘ಸಾಹೋ’ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿರುವುದು ಯಾವ ಚಿತ್ರಕ್ಕೆ ಅನುಕೂಲವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಚಿತ್ರಕ್ಕೆ ಮಾತ್ರ ಖಂಡಿತ ಅನುಕೂಲವಾಗಿದೆ ಎನ್ನುತ್ತಿವೆ ಮೂಲಗಳು. ಒಂದು ವೇಳೆ ನಿಮ್ಮ ಊಹೆ ನಾಗಾರ್ಜುನ್ ಅಭಿನಯದ ಮನ್ಮಥುಡು-2 ಆಗಿದ್ದರೆ ಅದು ನಿಜ. ಯಾಕೆಂದರೆ ಸ್ವತಃ ನಾಗರ್ಜುನ್ ಚಿತ್ರವನ್ನು ಆಗಸ್ಟ್ 9 ಕ್ಕೆ ಬಿಡುಗಡೆ ಮಾಡೋಣ ಎಂದಾಗ, ಇವರಿಗೇನಾಗಿದೆ? ನಂತರದ ವಾರದಲ್ಲಿ ‘ಸಾಹೋ’ ಬಿಡುಗಡೆಯಾದರೆ ನಮ್ಮ ಚಿತ್ರಕ್ಕೆ ಪೆಟ್ಟು ಬೀಳುತ್ತದೆ ಎಂದು ಸಲಹೆ ನೀಡಿದ್ದರಂತೆ. ಆದರೆ ಇವರು ಮಾತ್ರ ಅಂದೇ … Continue reading ‘ಸಾಹೋ’ ಪೋಸ್ಟ್ ಪೋನ್ ಆಗುವುದು ಈ ಸ್ಟಾರ್ ನಟನಿಗೆ ಮೊದಲೇ ಗೊತ್ತಿತ್ತಂತೆ!?