ಸುದ್ದಿಗಳು

‘ಟೈಗರ್ – 3’ ನಲ್ಲಿ ಮತ್ತೆ ಒಂದಾಗಲಿರುವ ಸಲ್ಲು- ಕ್ಯಾಟ್!!

ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಅಲಿ ಅಬ್ಬಾಸ್ ಜಾಫರ್ ಅವರ ಭಾರತ್ ಬಾಕ್ಸ್ ಆಫಿಸ್ ನಲ್ಲಿ ಧೂಳೆಬ್ಬಿಸಿದೆ.. ಈಗ ಅಲಿ ಅಬ್ಬಾಸ್ ಜಾಫರ್ ಟೈಗರ್ 3 ಚಿತ್ರವನ್ನು ನಿರ್ದೇಶಿಸಲಿದ್ದಾರೆ.. ಈ ಚಿತ್ರಕ್ಕಾಗಿ ಮತ್ತೊಮ್ಮೆ ಸಲ್ಮಾನ್ ಹಾಗೂ ಕತ್ರೀನಾ ಮತ್ತೆ ಒಂದಾಗಲಿದ್ದಾರಂತೆ!!.. ಮೂವರು ಟೈಗರ್ 3 ಗಾಗಿ ‘ಭಾರತ್’ ನಂತರ ಮೂರನೇ ಬಾರಿಗೆ ಪುನರ್ನಿರ್ಮಿಸಲು ಸಿದ್ಧವಾಗಿದೆ. ಜನವರಿ 2020 ರ ಹೊತ್ತಿಗೆ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ! ಹಾಗಾಗಿ ‘ಏಕ್ ಥಾ ಟೈಗರ್’ ನಲ್ಲಿ ಸಲ್ಮಾನ್ ಖಾನ್ ಎದುರು ಕೈಫ್ ನಟಿಸಲಿದ್ದಾರೆ..

Related image

2017 ರಲ್ಲಿ ಸಲ್ಮಾನ್, ಕತ್ರಿನಾ ‘ಟೈಗರ್ ಝಿಂದಾ ಹೈ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಇತ್ತೀಚಿಗೆ’ ಭಾರತ್ ಚಿತ್ರದಲ್ಲೂ ನಟಿಸಿದ್ದು ಇವರಿಬ್ಬರ ಜೋಡಿ ಸೂಪರ್ ಎಂದು ಅಭಿಮಾನಿಗಳು ಈಗಾಗಲೇ ಫುಲ್ ಮಾರ್ಕ್ಸ್ ನೀಡಿದ್ದಾರೆ. 2012 ರಲ್ಲಿ ಬಿಡುಗಡೆಯಾದ ‘ಏಕ್ ಥಾ ಟೈಗರ್’ ಬಾಕ್ಸ್ ಆಫೀಸ್ನಲ್ಲಿ 186 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. 2017 ರಲ್ಲಿ ಬಿಡುಗಡೆಯಾದ ‘ಟೈಗರ್ ಝಿಂದಾ ಹೈ’ ಬಾಕ್ಸ್ ಆಫೀಸ್ನಲ್ಲಿ 339 ಕೋಟಿ ರೂ.. ಗಳಿಸಿದೆ..

‘ಐ ಲವ್ ಯೂ’ ಚಿತ್ರ ಹೈಲೈಟ್ ಆಗೋದಿಕ್ಕೆ ಕಾರಣವಾದ 5 ಅಂಶಗಳು…

#salmankhan #katrinakaif #tiger3 #bollywoodmovies2019

Tags