ಸುದ್ದಿಗಳು

‘ಟಿಕ್ ಟಾಕ್’ ಗೆ ಕಾಲಿಟ್ಟ ಕಿರಿಕ್ ಬೆಡಗಿ!!

ಇತ್ತೀಚಿನ ದಿನಗಳಲ್ಲಿ ಡಬ್ ಸ್ಮ್ಯಾಶ್ ಹಾವಳಿ ಹೆಚ್ಚಾಗಿ ಯುವಜನತೆಯನ್ನು ಗೀಳಿಗೆ ಹಚ್ಚಿದ್ದ ಜನಪ್ರಿಯ ಸೋಷಿಯಲ್ ಮೀಡಿಯಾ ಆ್ಯಪ್ ಟಿಕ್ ಟಾಕ್.. ಈಗ ರಶ್ಮಿಕಾ ಅಭಿಮಾನಿಗಳಿಗೆ ಕಖುಷಿಯ ಸಂಗತಿ ಹೌದು, ಡಿಯರ್ ಕಾಮ್ರೇಡ್ ಬೆಡಗಿ ಈಗ ‘ಟಿಕ್ ಟಾಕ್’ ಲೋಕಕ್ಕೆ ಪ್ರವೇಶಿಸಿದ್ದಾರೆ.

‘ಟಿಕ್ ಟಾಕ್’ ಹೊಸ ಅಕೌಂಟ್ ಓಪನ್ ಮಾಡಿರುವ  ರಶ್ಮಿಕಾ ತಮ್ಮ ಮುಂಬರುವ ಚಿತ್ರ ‘ಡಿಯರ್ ಕಾಮ್ರೆಡ್’ ಬಗ್ಗೆ ವಿಷಯಗಳನ್ನು ಹಂಚಿಕೊಂಡಿದ್ದಾಳೆ..

Related image

ರಶ್ಮಿಕಾ-ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಡಿಯರ್ ಕಾಮ್ರೆಡ್ ಇದೇ ಜುಲೈ 26ಕ್ಕೆ  ರಿಲೀಸ್ ಆಗಲಿದೆ.ಈ  ಸಲುವಾಗಿ ‘ಟಿಕ್ ಟಾಕ್’ ವೀಡಿಯೋ ಮಾಡಿರುವ  ರಶ್ಮಿಕಾ “ಇದು ನನ್ನ ‘ಟಿಕ್ ಟಾಕ್ ಅಕೌಂಟ್ , ನನ್ನ ಡಿಯರ್ ಕಾಮ್ರೆಡ್ ಚಿತ್ರದ ಎಲ್ಲಾ ಅಪ್ ಡೇಟ್ ಗಳಿಗಾಗಿ ಇಲ್ಲಿ ಫಾಲೋ ಮಾಡಿ. ಇಲ್ಲಿಯೂ ನನ್ನನ್ನು  ಸಪೋರ್ಟ್ ಮಾಡಿ” ಎಂದು ಹೇಳಿಕೊಂಡಿದ್ದಾಳೆ

ಇಂದು ಡಿಯರ್ ಕಾಮ್ರೇಡ್ ಟ್ರೈಲರ್ ರಿಲೀಸ್ ಆಗಿದ್ದು  ಸಿಕ್ಕಾಪಟ್ಟೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ..

ಸರ್ವರೋಗ ನಿವಾರಕ ನುಗ್ಗೆ ಸೊಪ್ಪು

#rashmikamandanna#rashmikamovies #rashmikatiktok

Tags