ಒಂದು ತಪ್ಪು ಹೆಜ್ಜೆ, ಅವರನ್ನು ಚಿತ್ರರಂಗದಿಂದಲೇ ನಾಪತ್ತೆಯಾಗುವಂತೆ ಮಾಡುತ್ತಿದೆಯೇ…?

ಹೈದ್ರಾಬಾದ್, ಫೆ.08: ನಿರ್ದೇಶಕ ಮಾರುತಿ  ಕೌಟುಂಬಿಕ ಚಿತ್ರಗಳನ್ನು ಮಾಡುವ ಮೂಲಕ ಚಿತ್ರರಸಿಕರ ಮನಗೆದ್ದಿದ್ದರು. ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದ್ದ  ನಿರ್ದೇಶಕರ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿಕೊಂಡಿದ್ದರು. ಭಲೆ ಭಲೆ ಮಗಾದಿವೋಯಿ ಮತ್ತು ಮಹಾನುಭಾವುಡು ಚಿತ್ರದ ನಂತರ, ಖಂಡಿತವಾಗಿಯೂ ಮಾರುತಿ ಅವರು ಸ್ಟಾರ್ ನಿರ್ದೇಶಕರ ಮತ್ತೊಂದು ಹಂತಕ್ಕೆ ಏರುತ್ತಾರೆ ಎಂದೇ ಎಲ್ಲರೂ  ಭಾವಿಸಿದ್ದರು. ಆದರೆ ಅವರು ಇಟ್ಟ ಒಂದು ತಪ್ಪು ಹೆಜ್ಜೆ ಇದೀಗ ಅವರನ್ನು ಇಂಡಸ್ಟ್ರೀಯಿಂದಲೇ ದೂರ ಉಳಿಯುವಂತೆ ಮಾಡಿದೆ. ಮಾರುತಿ ಇದೀಗ ಎಲ್ಲೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದು, ಅವರು … Continue reading ಒಂದು ತಪ್ಪು ಹೆಜ್ಜೆ, ಅವರನ್ನು ಚಿತ್ರರಂಗದಿಂದಲೇ ನಾಪತ್ತೆಯಾಗುವಂತೆ ಮಾಡುತ್ತಿದೆಯೇ…?