ಸುದ್ದಿಗಳು

ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಮೇಲೂ ಆರೋಪ ಮಾಡಿದ ಶ್ರೀರೆಡ್ಡಿ

ಹೈದರಾಬಾದ್, ಸೆ.12: ಕಾಸ್ಟಿಂಗ್ ಕೌಚ್ ವಿಚಾರವಾಗಿ ಸುದ್ದಿಯಾಗಿ ಹಲವಾರು ಸಿನಿಮಾ ಮಂದಿ ಮೇಲೆ ಆರೋಪ ಮಾಡಿದ್ದ ಶ್ರೀರೆಡ್ಡಿ ಇದೀಗ ಕ್ರಿಕೆಟರ್ ಸಚಿನ್ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ನಟಿ ಶ್ರೀರೆಡ್ಡಿ ಸಿನಿಮಾ ವಿಚಾರಕ್ಕೆ ಸುದ್ದಿಯಾಗೋದಿಕ್ಕಿಂತ, ಕಾಸ್ಟಿಂಗ್ ಕೌಚ್ ಆರೋಪದ ವಿಚಾರವಾಗಿಯೇ ಸುದ್ದಿಯಾಗಿದ್ದು, ಹೆಚ್ಚು, ಯಾಕಂದರೆ ಪ್ರತಿ ದಿನ ಒಬ್ಬಲ್ಲ ಒಬ್ಬ ನಟ, ನಿರ್ಮಾಪಕ, ನಿರ್ದೇಶಕರ ಮೇಲೆ ಆರೋಪದ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಇದೀಗ ಸಿನಿಮಾ ರಂಗದವರನ್ನು ಹೊರತುಪಡಿಸಿ ಕ್ರಿಕೆಟರ್ ಮೇಲೂ ಆರೋಪ ಮಾಡಿದ್ದಾರೆ.


ಸಚಿನ್ ತೆಂಡೂಲ್ಕರ್ ಮೇಲೆ ಆರೋಪ

ಕ್ರಿಕೆಟ್ ಲೆಜೆಂಡ ಸಚಿನ್ ತೆಂಡೂಲ್ಕರ್ ಮೇಲೆ ಇದೀಗ ಶ್ರೀರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಹೈದ್ರಾಬಾದ್ ಗೆ ಬಂದಾಗಲೆಲ್ಲಾ ಚಾರ್ಮಿಂಗ್ ಹುಡುಗಿ ರೊಮ್ಯಾನ್ಸ್ ಮಾಡುತ್ತಿದ್ದರು ಅಂತ ಗಂಭೀರವಾದ ಆರೋಪ ಮಾಡಿದ್ದಾರೆ. ಇನ್ನು ಇವರಿಗೆ ಚಾಮುಂಡೇಶ್ವರ ಸ್ವಾಮಿ ಅನ್ನೊವ್ರು ಮಧ್ಯವರ್ತಿಯಾಗಿದ್ದರು ಎಂದಿದ್ದಾರೆ. ಗಣ್ಯ ವ್ಯಕ್ತಿಗಳು ಅದ್ಬುತವಾಗಿ ಆಟವಾಡುತ್ತಾರೆ. ಅಂದ್ರೆ ರೊಮ್ಯಾನ್ಸ್ ಚೆನ್ನಾಗಿ ಮಾಡ್ತಾರಾ..? ಅಂತ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

Tags