ಜೀವನ ಶೈಲಿಫ್ಯಾಷನ್ಸುದ್ದಿಗಳು

ಸಂಕ್ರಾಂತಿಯಲ್ಲಿ ಹೆಣ್ಣು ಮಕ್ಕಳ ಲುಕ್ಸ್ ..!

ನೀವು ಹಬ್ಬಕ್ಕೆ ಹೇಗೆ ರೆಡೀ ಆದ್ರೆ ಚನ್ನಾಗಿರುತ್ತೆ, ಕೆಳಗಿದೆ ನೋಡಿ ಟಿಪ್ಸ್..!

ಮಕರ ಸಂಕ್ರಾಂತಿ ಉತ್ತರಾಯಣದ ಪುಣ್ಯಕಾಲ.

ಹಬ್ಬ ಬಂತು ಅಂದ್ರೆ ಯಾವ ರೀತಿ ಬಟ್ಟೆ ಧರಿಸೋದು ಅನ್ನೋದ್ರಲ್ಲೇ ಕಾಲ ಕಳೆದು ಹೋಗುತ್ತೆ…

ಅವರಿಗೆಲ್ಲ ಇಲ್ಲಿದೆ ಟಿಪ್ಸ್ ..

ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಹಬ್ಬವಾದ್ದರಿಂದ ಅದರಲ್ಲೂ ಕನ್ನಡ, ತೆಲುಗು ಹಾಗೂ ತಮಿಳಿಗರು ಅತಿವಿಶೇಷವಾಗಿ ಆಚರಿಸುವ ಹಬ್ಬ.
ಮೊದಲನೆಯದಾಗಿ ತಮಿಳಿಗರು ಹಬ್ಬಕ್ಕೆ ಬಟ್ಟೆ ಧರಿಸುವ ಶೈಲಿ ಹಣೆಯ ಮೇಲೆ ಕೊಂಚ ವಿಭೂತಿ ಬಳಿದು ಇನ್ನೂ ಕೊಂಚ ಕೆಳಗೆ ಕುಂಕುಮವಿಟ್ಟರೆ ಮುಖಕ್ಕೆ ಒಂದು ಸೊಬಗು. ಇನ್ನೂ ಲಂಗ-ದಾವಣಿ ಹಿಂದೂ ಹಬ್ಬಗಳಿಗೆ ಐಡೆಂಟಿಟೀ.

ಸ್ವಲ್ಪ ಕಪ್ಪು ಬಣ್ಣದ ಹುಡ್ಗೀರು ಹಸಿರು,ಹಳದಿ,ನೀಲಿ ಅಥವಾ ಕೇಸರಿ ದಾವಣಿಯನ್ನು ಧರಿಸುವುದರಿಂದ ಅಂದವಾಗಿ ಕಾಣುತ್ತೀರ…
ಇನ್ನೂ ಬೆಳ್ಳಗಿರುವ ಹುಡ್ಗೀರು. ಆದಷ್ಟು ಡಾರ್ಕ್ ಬಣ್ಣದ ದಾವಣಿಯನ್ನು ಧರಿಸುವುದರಿಂದ ನಿಮ್ಮ ಬ್ಯೂಟೀಗೆ ಮೆರಗು ಸಿಗುತ್ತೆ.
ಇನ್ನೂ ಗಂಡಸರು, ಮಹಿಳೆಯರು ಹಾಗೂ ಮಕ್ಕಳು ಈ ಕೆಳಗಿನ ರೀತಿಯಲ್ಲಿ ವಸ್ತ್ರ ಧರಿಸಿದಲ್ಲಿ ನಿಮ್ಮ ಹಬ್ಬದ ಸಡಗರಕ್ಕೆ ಮೆರಗನ್ನು ನೀಡಿಬಹುದು.

 

Tags