ಸುದ್ದಿಗಳು

ಟ್ರೆಂಡಿಂಗ್ ಫೋಟೋ: ಬಿಳಿ ಬಿಕಿನಿಯಲ್ಲಿ ಮಲೈಕಾ

ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರ್ ಫೋಟೋಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಆದರೆ, ಇದೀಗ ಇತ್ತೀಚೆಗಷ್ಟೇ ಮಲೈಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.ಹೌದು, ಮಲೈಕಾ ಸಮುದ್ರದ ಮಧ್ಯಭಾಗದಲ್ಲಿ ಬಿಳಿ ಬಣ್ಣದ ಬಿಕಿನಿ ಧರಿಸಿ ಬೆನ್ನನ್ನು ತೋರಿಸಿದ್ದಾರೆ. ಈ ಫೋಟೋವನ್ನು ನೋಡುತ್ತಿದ್ದರೇ, ಒಂದು ಕ್ಷಣ ಮೈ ಜುಮ್ಮೆನ್ನಿಸುತ್ತದೆ. ಅಷ್ಟರ ಮಟ್ಟಿಗೆ ಈ ಫೋಟೋ ನೋಡುಗರ ಕಣ್ಣು ಕುಕ್ಕುವಂತಿದೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ಫೋಟೋ ವಿಡಿಯೋ ಹಂಚಿಕೊಳ್ಳುವ ಮಲೈಕಾ ವಯಸ್ಸು 45 ಆದರೂ ಸಹ ಇನ್ನೂ ತಮ್ಮ ಫಿಟ್ ನೆಸ್ ನನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಮಲೈಕಾ ಆಸ್ಟ್ರೇಲಿಯಾಗೆ ತೆರೆಳಿದ್ದಾಗ ತೆಗೆದ ಫೋಟೋ ಇದು ಎಂದು ಹೇಳಲಾಗುತ್ತಿದೆ.

ಮಲೈಕಾ ಜೊತೆ ಫ್ಲರ್ಟ್ ಮಾಡಿದಕ್ಕೆ ಅರ್ಜುನ್ ಹೇಳಿದ್ದೇನು ಗೊತ್ತಾ..!!??!!

#balkaninewskannada #malaikaarora #malaikaaroramovies #malaikaarorabikaniphotos #malaikaaroraandarjunkapoor #malaikaarorafamily

Tags