ಆತ್ಮಹತ್ಯೆ ಬಗ್ಗೆ ಮಾತನಾಡಿದ ನಟ ಉದಯ್ ಚೋಪ್ರಾ

ಮುಂಬೈ, ಮಾ.24: ಮನಸ್ಸಿನ ಸ್ಥಿತಿ ಸರಿ ಇಲ್ಲದ್ದಾಗ ಡಿಪ್ರೇಷನ್ ಆಗೋದು ಸಾಮಾನ್ಯ. ಹೆಚ್ಚಿನ ಒತ್ತಡಗಳು ಇದ್ದಾಗ ನಾವು ಏನು ಮಾಡ್ತಾ ಇದ್ದೇವೆ ಅನ್ನೋದು ನಮಗೆ ತಿಳಿಯದಾಗಿ ಬಿಡುತ್ತದೆ. ಯಾಕೆಂದರೆ ಮನಸ್ಸೇ ಹಾಗೆ. ಈ ಡಿಪ್ರೇಷನ್ ಅನ್ನೋದು ಯಾರನ್ನೂ ಬಿಟ್ಟಿಲ್ಲ. ಸಿನಿಮಾ ರಂಗದವರೂ ಈ ಡಿಪ್ರೇಷನ್ ಗೆ ಒಳಗಾಗಿ ಬಿಟಿದ್ದಾರೆ. ಎಷ್ಟೋ ಮಂದಿ ಡಿಪ್ರೇಷನ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಇನ್ನೊಬ್ಬ ನಟ ಈ ಡಿಪ್ರೇಷನ್ ಗೆ ಒಳಗಾಗಿ ಆತ್ಮಹತ್ಯೆ ಮಾತನ್ನಾಡಿದ್ದಾರೆ. ಏನಾಯ್ತು ನಿರ್ಮಾಪಕನ ಮಗನಿಗೆ ಹೌದು, ಬಾಲಿವುಡ್ … Continue reading ಆತ್ಮಹತ್ಯೆ ಬಗ್ಗೆ ಮಾತನಾಡಿದ ನಟ ಉದಯ್ ಚೋಪ್ರಾ