ಸುದ್ದಿಗಳು

ಭಾಯಿಜಾನ್ ಸೀಕ್ರೆಟ್ಸ್ ಬಗ್ಗೆ ರಾಮ್ ಚರಣ್ ಪತ್ನಿ ಹೇಳ್ತಾರಂತೆ!!?!!

ಮೆಗಾ ಹೀರೋ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೆನಿ ಕೊನಿಡೇಲಾ ಲೀಡಿಂಗ್ ಬ್ಯುಸಿನೆಸ್ ಮ್ಯಾನ್ ಆಗಿದ್ದು ‘ಅಪೊಲೊ ಗ್ರೂಪ್ಸ್’ ಗಳ ಎ್ಲಲಾ ರೀತಿಯ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ.. ಉಪಾಸನಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಇರುತ್ತಾರೆ.. ಇತ್ತೀಚೆಗೆ ಇನ್ಸ್ಟಾಗ್ರಾಂ ನಲ್ಲಿ ‘ಬಿ ಪಾಸಿಟಿವ್ ‘ಮ್ಯಾಗಜೀನ್ ಬಗ್ಗೆ ಹಂಚಿಕೊಂಡಿದ್ದರು.. ವಿಶೇಷವೆಂದರೆ ಇದರಲ್ಲಿ ಸಲ್ಮಾನ್ ಖಾನ್ ಇದ್ದರು..

“ನನ್ನ ಈ ಕವರ್ ಅನ್ನು ತುಂಬಾ ವಿಶೇಷವಾಗಿ ಮಾಡವಂತೆ ಮಾಡಿದ್ದಕ್ಕೆ ಧನ್ಯವಾದಗಳು ಸಲ್ಮಾನ್ ಖಾನ್. ಇಲ್ಲಿ ಭಾಯಿ ಆಹಾರ, ಫಿಟ್ನೆಸ್, ಜೀವನಶೈಲಿ ಮತ್ತು ಜನರ ನಿರ್ವಹಣೆ ಕೌಶಲ್ಯಗಳ ಬಗ್ಗೆ ಒಳನೋಟವಿದೆ! ಡಬ್ಬೂ ರತ್ನಾನಿ ನಿಮಗೂ ಧನ್ಯವಾದಗಳು ಎಂದು ಬರದಿದ್ದಾರೆ..

ಉಪಾಸನಳೊಂದಿಗೆ ರಹಸ್ಯವಾಗಿ ಹಂಚಿಕೊಂಡಿದ್ದ ಸಲ್ಮಾನ್ ಖಾನ್ ರ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.., ‘ಇದು ಭಾಯಿಜಾನ್’.  ನಿಮ್ಮ ಸೀಕ್ರೆಟ್ಸ್ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಇನ್ನು ರಾಮ್ ಚರಣ್ ಮತ್ತು ಮೆಗಾ ಕುಟುಂಬ ಸಲ್ಮಾನ್ ಖಾನ್ ಗೆ ತುಂಬಾ ಹತ್ತಿರವಿದೆ ಎಂದು ಸುದ್ದಿಯಿದೆ. ರಾಮ್ ಚರಣ್ ‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರದ ತೆಲುಗು ಆವೃತ್ತಿಗೆ ಡಬ್ ಮಾಡಿದ್ದರು..

ಬರೋಬ್ಬರಿ 48 ಕೋಟಿ ಸಂಭಾವನೆ ಪಡೆಯುತ್ತಾರಾ ಹೃತಿಕ್ ರೋಷನ್..!!?!!

#upasana #ramcharan #tollywood #salamankhan

Tags