ಸುದ್ದಿಗಳು

ಇಂದು ನಡೆದ ಮಧ್ಯಂತರ ಬಜೆಟ್ ನಲ್ಲೂ “ಉರಿ” ಚಿತ್ರದ್ದೇ ವಿಮರ್ಶೆ!!

ದೆಹಲಿ,ಫೆ.1:

ಹಣಕಾಸು ಸಚಿವ ಪಿಯೂಷ್ ಗೋಯಲ್  ಇಂದು ನಡೆದ ಮಧ್ಯಂತರ ಬಜೆಟ್ ಅಧಿವೇಶನದಲ್ಲಿ “ಉರಿ: ಸರ್ಜಿಕಲ್ ಸ್ಟ್ರೈಕ್”ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಕ್ಯಾ ಜೋಶ್ ಥಾ, ಕ್ಯಾ ಮಹಲ್ ಥಾ

2019-20ರ  ಲೋಕಸಭೆ ಮಧ್ಯಂತರ ಬಜೆಟ್ ಮಂಡಿಸಿದಾಗ, : ಹಣಕಾಸು ಸಚಿವ ಮಂತ್ರಿ ಈ ಚಲನಚಿತ್ರವನ್ನು ಪ್ರಶಂಸಿಸುತ್ತಾ ಹೇಳಿದರು: “ಇತ್ತೀಚೆಗೆ ಚಿತ್ರ ವೀಕ್ಷಿಸಲು ನನಗೆ ಅವಕಾಶ ಸಿಕ್ಕಿತು.” ಕ್ಯಾ ಜೋಶ್ ಥಾ, ಕ್ಯಾ ಮಹಲ್ ಥಾ”

ಗೋಯಲ್ ಈ ಚಿತ್ರದ ಬಗ್ಗೆ ಮಾತನಾಡಿದಂತೆ, ಉರಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪರೇಶ್ ರಾವಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂಸತ್ತಿನಲ್ಲಿ ತಮ್ಮ ಮೇಜುಗಳ ಮೇಲೆ ಬಡಿದು ಥಂಬ್ಸ್ ಅಪ್ ನೀಡಿದರು .

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಪ್ರಶಂಸೆ

ಹಿಂದೆ, ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂತಾದ ಹಲವಾರು ರಾಜಕಾರಣಿಗಳು ಈ ಚಲನಚಿತ್ರವನ್ನು ಪ್ರಶಂಸಿಸಿದ್ದಾರೆ. “ಉರಿ: ಸರ್ಜಿಕಲ್ ಸ್ಟ್ರೈಕ್” ಪಾಕಿಸ್ತಾನದ ಭಯೋತ್ಪಾದನಾ ಹಬ್ಸ್ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು 2016ರಲ್ಲಿ ನಡೆಸಿದ “ಸರ್ಜಿಕಲ್ ಸ್ಟ್ರೈಕ್  ಆಗಿತ್ತು.

Image result for 2019 budget piyush

ತಾರಾಗಣ

ಜನವರಿಯಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಮೋಹಿತ್ ರೈನಾ ನಟಿಸಿದ್ದಾರೆ. ಚಲನಚಿತ್ರದಲ್ಲಿ, ವಿಕ್ಕಿ ಕೌಶಲ್ ಅವರು 2016 ರ  “ಸರ್ಜಿಕಲ್ ಸ್ಟ್ರೈಕ್” ನ ಭಾರತೀಯ ಕಮಾಂಡೋ ಪಾತ್ರವನ್ನು ವಹಿಸಿದ್ದಾರೆ.

Related image

ಪತ್ತೆದಾರಿ ಪ್ರತಿಭಾದಲ್ಲಿ ಡಾಕ್ಟರ್…

#balkaninews #urimovie #budget2019

Tags