ಪತ್ತೆದಾರಿ ಪ್ರತಿಭಾದಲ್ಲಿ ಡಾಕ್ಟರ್…

ಜೀ ಕನ್ನಡ ವಾಹಿನಿಯಲ್ಲಿ ಪತ್ತೆದಾರಿ ಪ್ರತಿಭಾ ಮೂಲಕ ಮನೆಮಾತಾಗಿರುವ ಧಾರಾವಾಹಿಯ ಡಾಕ್ಟರಾದ ವಲ್ಲಭ್ ಸೂರಿ, ತಮ್ಮ ಧಾರಾವಾಹಿಯ ಕ್ಲೀನಿಕ್ ಗೆ ಬಿಡುವು ಸಿಕ್ಕಾಗ ನಮ್ಮೊಂದಿಗೆ ಹರಟೆ ಹೊಡೆದ ಕ್ಷಣ ಹೀಗಿತ್ತು ನೋಡಿ… ನಿಮ್ಮ ಹಿನ್ನಲೆ? ಹುಟ್ಟಿ ಬೆಳೆದಿದ್ದು ಬೆಂಗಳೂರು ಮೂಲತಃ ರಂಗಭೂಮಿಯಿಂದ ಬಂದವನು. ಕಾಲೇಜು ದಿನಗಳಲ್ಲಿ ನಾಟಕಕ್ಕೆ ಸೇರಿದರೆ ಹಾಜರಾತಿ ಕೊಡುತ್ತಾರೆ ಎಂದು ಹೇಳಿದರು ಮುಂದೆ ರಂಗಸೌರಭ ಎನ್ನುವ ನಾಟಕ ತಂಡಕ್ಕೆ ಸೇರಿದೆ. ಸಿನಿಮಾ ಧಾರಾವಾಹಿಯಲ್ಲಿ ನಟಿಸುವ ಕನಸಿರಲಿಲ್ಲ. ನಮ್ಮ ನಾಟಕ ತಂಡದಲ್ಲಿ ಒಬ್ಬರು ಸೀತೆ ಧಾರಾವಾಹಿಗೆ … Continue reading ಪತ್ತೆದಾರಿ ಪ್ರತಿಭಾದಲ್ಲಿ ಡಾಕ್ಟರ್…