ಅಭಿಮಾನಿಗಳಿಗೆ ಶಾಕ್ ನೀಡಿದ ವರಲಕ್ಷ್ಮಿ ಶರತ್ ಕುಮಾರ್

ನಟಿ ವರಲಕ್ಷ್ಮಿ ಶರತ್ ಕುಮಾರ್ ‘ನಾನು ಒಂಟಿಯಾಗಿರಲು ಬಯಸುತ್ತೇನೆ’ ಎಂದು ಹೇಳುವ ಮೂಲಕ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೌದು, ವರಲಕ್ಷ್ಮಿ ತಮ್ಮ ಮುಂಬರುವ ಚಿತ್ರ ‘ಕನ್ನೀರಸಿ’ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ವರದಿಗಾರರೊಬ್ಬರು ನೀವು ಅರೆಂಜ್ ಮ್ಯಾರೇಜ್ ಆಗುತ್ತೀರೋ ಅಥವಾ ಲವ್ ಮ್ಯಾರೇಜ್ ಆಗುತ್ತಾರೋ ಎಂದು ಕೇಳಿದಾಗ ವರಲಕ್ಷ್ಮಿ ತಕ್ಷಣವೇ ನನಗೆ ಎರಡರ ಬಗ್ಗೆಯೂ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. 34ರ ಹರೆಯದ ವರಲಕ್ಷ್ಮಿಗೆ ಈ ದಿನಗಳಲ್ಲಿ ಸಿಂಗಲ್ ಆಗಿರುವುದು ಒಳ್ಳೆಯದು ಎಂದು ಅನೇಕರು ಶಿಫಾರಸು … Continue reading ಅಭಿಮಾನಿಗಳಿಗೆ ಶಾಕ್ ನೀಡಿದ ವರಲಕ್ಷ್ಮಿ ಶರತ್ ಕುಮಾರ್