ಸುದ್ದಿಗಳು

ಸಿಂಹನ ಬಾಯಲ್ಲಿ ಬಿಚ್ಚುಗತ್ತಿಯ ವರ್ಣನೆ

ಬಿಚ್ಚುಗತ್ತಿ ಸಿನಿಮಾದ ಟ್ರೈಲರ್ ಬಗ್ಗೆ ವಸಿಷ್ಠ ಸಿಂಹ ಹೇಳಿದ್ದೇನು ಗೊತ್ತಾ ...?

ಬಿಚ್ಚುಗತ್ತಿ ಸಿನಿಮಾದ ಟ್ರೈಲರ್ ಬಗ್ಗೆ ವಸಿಷ್ಠ ಸಿಂಹ ಅವರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಬಿಚ್ಚುಗತ್ತಿ ಸಿನಿಮಾದ ಟ್ರೈಲರ್ ನೋಡಿ ಗಾಂಧಿನಗರವೆ ಹುಬ್ಬೇರಿಸಿದೆ, ಈ ಸಂದರ್ಭದಲ್ಲಿ ವಸಿಷ್ಠ ಸಿಂಹ ಸಿನಿಮಾ ತಂಡಕ್ಕೆ ಶುಭಕೋರಿದ್ದಾರೆ.

ಬಿಚ್ಚುಗತ್ತಿ ಸಿನಿಮಾದ ಟ್ರೈಲರ್ ಬಗ್ಗೆ ವಸಿಷ್ಠ ಸಿಂಹ ಹೇಳಿದ್ದೇನು ಗೊತ್ತಾ …? Vasishta N Simha #kannada #kannadasinima #kfi

Balkani News Kannada ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಫೆಬ್ರವರಿ 19, 2020

 

ಸಿನಿಮಾದ ಮೇಕಿಂಗ್ ಅದ್ದೂರಿಯಾಗಿ ಮೂಡಿಬಂದಿದ್ದು, ನಿರ್ದೇಶಕರಾದ ಹರೀಸಂತೋಷ್ ಅವರು ನಾಡಿನ ಚರಿತ್ರೆಯನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತನಾದ  ರಾಜವರ್ಧನ್ ಸಿನಿಮಾದಲ್ಲಿ ತುಂಬಾ ಆಕರ್ಷಕವಾಗಿ ಕಂಡಿದ್ದಾರೆ  ಎಂದು ಮನದಾಳದ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Image result for bichhugathi kannada film

ವಿಶೇಷವಾಗಿ  ಹರಿಪ್ರಿಯಾರನ್ನು  ಬಾಹುಬಲಿಯ ಅನುಷ್ಕಾರವರಂತೆ ಬಹಳ ಗಂಭೀರ ಪಾತ್ರದಲ್ಲಿ ಅಭಿನಯಿಸಿದ್ದಾರೆ  ಎಂದು ಹೇಳಿದ್ದಾರೆ. ಹರಿಪ್ರಿಯಾ ಸಾಹಸಮಯ ದೃಶ್ಯದಲ್ಲಿ ಬಹಳ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

Image result for bicchugatti movie

 

ಬಿಚ್ಚುಗತ್ತಿ ಭಾಗ-೧ ರ ಟ್ರೈಲ್ಲೆರ್ ಈಗಾಗಲೇ ಕುತೂಹಲವನ್ನು ಮೂಡಿಸಿದೆ,  ಚಿತ್ರತಂಡದ ಶ್ರಮಕೆ ಪ್ರಶಂಸೆಕೋರಿ ಹಾಗು ಸಿನಿಮಾ ಯಶ್ವಸಿಯಾಗಲೆಂದು ಶುಭಕೋರಿದ್ದಾರೆ. ಸಿನಿಮಾದ ಬಗ್ಗೆ ಬಹಳ ಭರವಸೆಯೊಂದಿಗೆ ತಮ್ಮ ಅಭಿಪ್ರಾಯವನ್ನು ವಸಿಷ್ಠ ಸಿಂಹ ಈ ರೀತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

#Bichhugatti #Haripriya #Balkaninewskannada #Kannadamovie #Vasishtasimha #Rajavardhana

Tags