ಸುದ್ದಿಗಳು

ಮತ್ತೆ ಪೊಲೀಸ್ ಆಫಿಸರ್ ಆಗಿ ವಿಕ್ಟರಿ ವೆಂಕಟೇಶ್…

ಟಾಲಿವುಡ್ ನಲ್ಲಿ “ಗುರು” ಸಿನಿಮಾದ ನಂತರ ವಿಕ್ಟರಿ ವೆಂಕಟೇಶ್ ಮತ್ತೆ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅನಿಲ್ ರಾವಿಪೂಡಿ ನಿರ್ದೇಶನದಲ್ಲಿ ಮೆಗಾ ಹೀರೋ ವರುಣ್ ತೇಜ್ ಅವರೊಂದಿಗೆ F2:fun and free-station ಸಿನಿಮಾದಲ್ಲಿ ನಟಿಸುತ್ತಿರುವ  ಈ ನಟ ಶೀಘ್ದಲ್ಲೇ ಈ ಸಿನಿಮಾವನ್ನು ಪೂರ್ಣಗೊಳಿಸುತ್ತಿದ್ದಾರೆ ಎನ್ನಲಾಗಿದೆ.

ಇದು ಹೀಗಿದ್ದರೆ ಈ ಕ್ರಮದಲ್ಲಿ ನಾಗಚೈತನ್ಯರೊಂದಿಗೆ ಸೇರಿ ವಿಕ್ಟರಿ ವೆಂಕಟೇಶ್ ಜೋಡಿಯಾಗಿ  ಮಲ್ಟಿ ಸ್ಟಾರರ್ ಮೂವಿ “ವೆಂಕಿ ಮಾಮ” ನ್ನುವ ಶೀರ್ಷಿಕೆಯೊಂದಿಗೆ ನೂತನ ಚಿತ್ರವೊಂದು ತಾರಕಕ್ಕೇರುತ್ತಿದೆ ಎಂದು ಗಾಳಿ ಸುದ್ದಿಯಾಗಿದೆ.

ಈ ವಿಷಯಕ್ಕೆ ತೆರೆ ಎಳೆದಂತೆ ಟಾಲಿವುಡ್ ಖ್ಯಾತ ನಿರ್ಮಾಪಕ ಸುರೇಶ್ ಬಾಬು ಮಧ್ಯಮಗಳಿಗೆ ಬಹಿರಂಗ ಪಡಿಸಿದ್ದಾರೆ. ಖ್ಯಾತ ನಿರ್ದೇಶಕ ಪ್ರಸನ್ನ ಕುಮಾರ್ ಬೆಜವಾಡ ದು ಸೊ ಕತೆಯನ್ನು ರಚಿಸಿದ್ದಾರೆ ಈ ಕಥೆಯಲ್ಲಿ ವಿಕ್ಟರಿ ವೆಂಟೇಶ್ ಹ್ಯೂಮರಸ್ ಆಗಿ ಪೊಲೀಸ್ ಆಫಿಸರ್ ಗೆಟಪ್ ನಲ್ಲಿ ವಿಕ್ಟರಿ ವೆಂಕಟೇಶ್ ತೆರೆಯ ಮೇಲೆ ಅಪ್ಪಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *