ಬಾಲ್ಕನಿಯಿಂದವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ವಿಡಿಯೋ ವೈರಲ್ : ಪೊಲೀಸ್ ತಲೆಗೂದಲಿನಲ್ಲಿ ಹೇನನ್ನು ಹುಡುಕುತ್ತಿರುವ ಕೋತಿ!

ಇತ್ತೀಚೆಗಷ್ಟೇ ಕೋತಿಯೊಂದು ಪೊಲೀಸ್ ಸ್ಟೇಷನ್ ಗೆ ಭೇಟಿ ಕೊಟ್ಟಿತ್ತು. ಹೌದಾ, ಏನು ಕಂಪ್ಲೆಂಟ್ ಕೊಟ್ಟಿತು ಎಂದು ಕೇಳಬೇಡಿ.

ಏಕೆಂದರೆ ಆ ಕೋತಿ ಬಂದದ್ದು ಕಂಪ್ಲೆಂಟ್ ಕೊಡುವುದಕ್ಕೆ ಅಲ್ಲ, ಬದಲಾಗಿ ಪೊಲೀಸ್ ಅಧಿಕಾರಿಯ ತಲೆಯ ನೋಡಲು, ಆಶ್ಚರ್ಯವಾಗುತ್ತಿದೆಯಾ?

ಹೌದು, ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಈ  ಘಟನೆ ನಡೆದಿದೆ.  ಪೊಲೀಸ್ ಇನ್ಸ್ ಪೆಕ್ಟರ್ ತನ್ನ ಆಫೀಸಿನ ಟೇಬಲ್ ಮೇಲೆ ಕುಳಿತು ಶಾಂತವಾಗಿ ಫೈಲ್ ಗಳನ್ನು ಪರಿಶೀಲಿಸುತ್ತಿರುವ ಸಮಯದಲ್ಲಿ ಕೋತಿಯೊಂದು ಬಂದು ಪೊಲೀಸ್ ಅಧಿಕಾರಿಯ ಹೆಗಲ ಮೇಲೆ ಕುಳಿತುಕೊಂಡು ತಲೆಯಲ್ಲಿ ಹೇನನ್ನು ಹುಡುಕುತ್ತಿದೆ.

ಈ ವಿಡಿಯೋ ಇದೀಗ ಸೋಶೀಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ರಸ್ತೆಯ ನಡುವೆ ಸ್ಕೂಟಿ ನಿಲ್ಲಿಸಿ ಬಸ್ ಡ್ರೈವರ್ ಗೆ ಪಾಠ ಕಲಿಸಿದ ಮಹಿಳೆ: ವಿಡಿಯೋ ವೈರಲ್

Tags