ಸುದ್ದಿಗಳು

ವಿಡಿಯೋ ವೈರಲ್: ಗೆಳತಿಯ ಮುಂದೆಯೇ ಮುತ್ತಿಕ್ಕಿದ ಯಶಿಕಾಳ ಗೆಳೆಯ!

ತಮಿಳಿನ ‘ಬಿಗ್ ಬಾಸ್’ ರಿಯಾಲಿಟಿ ಶೋ ಮೂಲಕ ಫೇಮಸ್ ಆದವರು ನಟಿ ಯಶಿಕಾ ಆನಂದ್. ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುವ ಈ ನಟಿಗೆ ಬಿಗ್ ಬಾಸ್ ಮನೆಯಲ್ಲಿದ್ದ ಐಶ್ವರ್ಯಾ ದತ್ತ ಬಿಗ್ ಮನೆಯಿಂದ ಹೊರ ಬಂದ ಮೇಲೂ ಆಪ್ತ ಸ್ನೇಹಿತೆಯಾಗಿ ಉಳಿದರು.

ಇವರಿಬ್ಬರೂ ಆಗಾಗ ಒಂದಲ್ಲಾ ಒಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅಂದಹಾಗೆ ಇವರಿಬ್ಬರ ಫ್ರೆಂಡ್ ಶಿಪ್ ಗೆ ಜೂನ್ 21ರಂದು ಒಂದು ವರ್ಷ ತುಂಬಿತು. ಈ ಹಿನ್ನೆಲೆಯಲ್ಲಿ ಇವರಿಬ್ಬರು ಒಂದು ವಿಡಿಯೋ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಾಗ ದಾಡಿ ಬಿಟ್ಟಿರುವ ಯುವಕನೊಬ್ಬ ಮಧ್ಯೆ ಬಂದು ಯಶಿಕಾಳಿಗೆ ಮುತ್ತಿಕ್ಕಿರುವ ದೃಶ್ಯ ಈಗ ವೈರಲ್ ಆಗಿದೆ.

ಹೌದು, ಆತ ಬೇರಾರು ಅಲ್ಲ, ಯಶಿಕಾ ಆನಂದ್ ಬಾಯ್ ಫ್ರೆಂಡ್ ಅಂತೆ. ಯಶಿಕಾ-ಐಶ್ವರ್ಯಾ ಇನ್ನು ತಮ್ಮ ಮಾತುಗಳನ್ನು ಮುಗಿಸಿರಲಿಲ್ಲ, ಆಗಲೇ ವಿಡಿಯೋ ಫ್ರೇಮ್ ನಲ್ಲಿ ಕಾಣಿಸಿಕೊಂಡ ಯಶಿಕಾ ಗೆಳೆಯ ಆಕೆಯ ತುಟಿಗೆ ಮುತ್ತಿಕ್ಕುತ್ತಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವುದಂತು ಸುಳ್ಳಲ್ಲ.

‘ಬಂದ ನೋಡು ಪೈಲ್ವಾನ್” ಥೀಮ್ ಸಾಂಗ್ ರಿಲೀಸ್ !!

#balkaninews #yashikaanand #aishwarya #videoviral

Tags