ಅಭಿಮಾನಿಗಳೇ ಸಹಾಯ ಮಾಡಿ ಎಂದ ವಿಜಯಲಕ್ಷ್ಮಿ

ಬೆಂಗಳೂರು, ಮಾ.21: ‘ನಾಗಮಂಡಲ’ ಸಿನಿಮಾದ ಮೂಲಕ ಸಿನಿ ಪ್ರಿಯರ ಮನ ಗೆದ್ದ ಮುದ್ದು ಮುಖದ ಬೆಡಗಿ ವಿಜಯಲಕ್ಷ್ಮಿ ಅನಾರೋಗ್ಯದ ನಿಮಿತ್ತ ಆಸ್ಪತ್ರೆ‌ ಸೇರಿರುವ ವಿಚಾರ ನಮಗೆಲ್ಲಾ ತಿಳಿದಿದೆ. ಬಹು ಮುಖ್ಯವಾದ ವಿಚಾರವೇನೆಂದರೆ ಈ ಸಂದರ್ಭದಲ್ಲಿ ಅವರು  ಆರ್ಥಿಕ ಸಹಾಯ ಮಾಡಿ ಎಂದು ಮನವಿ ಮಾಡಿರುವ ಮತ್ತೊಂದು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಸುಮಾರು ಸಮಯದಿಂದ  ಅನಾರೋಗ್ಯದಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮಿಗೆ ಇದೀಗ ಮಗದೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಮತ್ತು ಅದಕ್ಕೆ ಬೇಕಾದಂತಹ ಹಣಕ್ಕಾಗಿ ಅವರು ಈ ಭಾರಿ ಅಭಿಮಾನಿಗಳಲ್ಲಿ ಮನವಿ … Continue reading ಅಭಿಮಾನಿಗಳೇ ಸಹಾಯ ಮಾಡಿ ಎಂದ ವಿಜಯಲಕ್ಷ್ಮಿ